Call Us Now
+91 94482 84602
Email Us
info@rashtrotthana.org

Bengaluru – Mysuru Cycle Rally by Rashtrotthana Fitness Centres

Bengaluru, Dec 18: This morning at 4:30 am Bengaluru – Mysuru Cycle Rally kickstarted by Sri Narayan K S, the Treasurer of Rashtrotthana Parishat and the Director of Rashtrotthana Yoga and Fitness Centre, Sri Nagendra Kamath was also present. Rashtrotthana Fitness Centre of Jayanagar and Sadashivnagar in collaboration with the Karnataka Fitness Academy organized the 12 weeks training and rally. 50 students of the fitness center took part in the rally.


ಬೆಂಗಳೂರು – ಮೈಸೂರು ಸೈಕಲ್ ಜಾಥಾ
ರಾಷ್ಟ್ರೋತ್ಥಾನ ಫಿಟ್ನೆಸ್ ಕೇಂದ್ರಗಳ ವತಿಯಿಂದ

ಬೆಂಗಳೂರು, ಡಿಸೆಂಬರ್ 18: ಈ ದಿನ ಬೆಳಗ್ಗೆ 4:30ಕ್ಕೆ ಬೆಂಗಳೂರು – ಮೈಸೂರು ಸೈಕಲ್ ಜಾಥಾವನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಕೋಶಾಧ್ಯಕ್ಷರಾದ ಶ್ರೀ ನಾರಾಯಣ ಕೆ. ಎಸ್. ಅವರು ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಯೋಗ ಹಾಗೂ ಫಿಟ್ನೆಸ್ ಕೇಂದ್ರದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು. ಜಯನಗರ ಹಾಗೂ ಸದಾಶಿವನಗರದ ರಾಷ್ಟ್ರೋತ್ಥಾನ ಯೋಗ ಹಾಗೂ ಫಿಟ್ನೆಸ್ ಕೇಂದ್ರಗಳು ಮತ್ತು ಕರ್ನಾಟಕ ಫಿಟ್ನೆಸ್ ಅಕಾಡೆಮಿ ಜಂಟಿಯಾಗಿ ಈ ಸೈಕಲ್ ಜಾಥಾ ಹಾಗೂ ಅದಕ್ಕೆ ಪೂರ್ವಭಾವಿಯಾಗಿ 12 ವಾರಗಳ ತರಬೇತಿಯನ್ನು ಆಯೋಜಿಸಿದ್ದವು. ಫಿಟ್ನೆಸ್ ಕೇಂದ್ರದ 50 ವಿದ್ಯಾರ್ಥಿಗಳು ಈ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

https://rashtrotthana.org/
https://www.facebook.com/hashtag/cyclerallyrashtrotthanafitness