Bengaluru, Jan 26 – 28: As a part of the celebration of 73rd Republic Day celebrations Seva Basti of Rashtrotthana organised Bharat Mata Pujan in more than 200+ Seva Vasatis (Slums) of Bengaluru. For 3 days, from Jan 26th to 28th, the Pujans were organised by Seva Basti, a project of Rashtrotthana, dedicated for the development and upliftment of Seva Vasatis. Some of the Seva Vasatis where the Pujans were organised are K P Agrahara, Nayandahalli, Gajendra Nagar, Sudham Nagar – HAL, Kuntigrama, Doddanna Nagar E Block, Janatha Colony, Siddartha Badavane – Domlur, Sathya Nagar, Bagalur Layout (Tanari Road).
For more details of Seva Basti – https://rashtrotthana.org/service-projects/activities-in-slums/
ಬೆಂಗಳೂರಿನ 200+ ಸೇವಾ ವಸತಿಗಳಲ್ಲಿ (ಕೊಳೆಗೇರಿ) ಭಾರತ ಮಾತಾ ಪೂಜೆ
ಬೆಂಗಳೂರು, ಜನವರಿ 26 – 28: 73ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನದ ಸೇವಾ ಬಸ್ತಿಯು ಬೆಂಗಳೂರಿನ 200ಕ್ಕೂ ಹೆಚ್ಚಿನ ಸೇವಾ ವಸತಿಗಳಲ್ಲಿ (ಕೋಳೆಗೇರಿ) ಭಾರತ ಮಾತಾ ಪೂಜೆಯನ್ನು ಆಯೋಜಿಸಿತ್ತು. ಜನವರಿ 26 ರಿಂದ 28ರ ವರೆಗೆ, 3 ದಿನಗಳ ಕಾಲ ನಡೆದ ಪೂಜೆಯನ್ನು ಆಯೋಜಿಸಿದ್ದ ಸೇವಾ ಬಸ್ತಿಯು ರಾಷ್ಟ್ರೋತ್ಥಾನದ ಯೋಜನೆಗಳಲ್ಲಿ ಒಂದಾಗಿದ್ದು, ಸೇವಾ ವಸತಿಗಳ ಸರ್ವತೋಮುಖ ಅಭಿವೃದ್ಧಿಗೆ ಸಮರ್ಪಿತವಾಗಿದೆ. ಪೂಜೆ ನಡೆದ ಕೆಲವು ಸೇವಾ ವಸತಿಗಳು – ಕೆ.ಪಿ. ಅಗ್ರಹಾರ, ನಾಯಂಡನಹಳ್ಳಿ, ಗಜೇಂದ್ರ ನಗರ, ಸುಧಾಮ ನಗರ – ಎಚ್.ಎ.ಎಲ್, ಕುಂತೀಗ್ರಾಮ, ದೊಡ್ಡಣ್ಣ ನಗರ ಇ ಬ್ಲಾಕ್, ಜನತಾ ಕಾಲೋನಿ, ಸಿದ್ಧಾರ್ಥ ಬಡಾವಣೆ – ದೊಮ್ಮಲೂರು, ಸತ್ಯ ನಗರ, ಬಾಗಲೂರು ಬಡಾವಣೆ (ಟ್ಯಾನರಿ ರಸ್ತೆ).
ಸೇವಾ ಬಸ್ತಿಯ ಹೆಚ್ಚಿನ ಮಾಹಿತಿಗಾಗಿ – https://rashtrotthana.org/service-projects/activities-in-slums/