Call Us Now
+91 94482 84602
Email Us
info@rashtrotthana.org

Blood Donation Camp in Hubli during Birthday Celebration of Sri Sri Ravishankar Guruji

Hubli, May 13: On the auspicious occasion of Sri Sri Ravishankar Guruji’s birthday celebration, in Rashtrotthana Blood Centre Hubli, The Art of Living organised a Blood Donation Camp herein Jnana Mandir. Many Doctors participating themselves in blood donation inspired may people.


ಹುಬ್ಬಳ್ಳಿಯಲ್ಲಿ ರಕ್ತದಾನ ಶಿಬಿರ: ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಜನ್ಮದಿನದಂದು
ಹುಬ್ಬಳ್ಳಿ, ಮೇ 13: ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಜನ್ಮದಿನದ ಅಂಗವಾಗಿ ಈ ದಿನ, ದಿ ಆರ್ಟ್ ಆಫ್ ಲಿವಿಂಗ್, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಹಯೋಗದಲ್ಲಿ ಇಲ್ಲಿನ ಜ್ಞಾನಮಂದಿರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಹಲವಾರು ವೈದ್ಯರು ಶಿಬಿರದಲ್ಲಿ ರಕ್ತದಾನ ಮಾಡಿ, ಇತರರ ಸ್ಫೂರ್ತಿಗೆ ಕಾರಣರಾದರು.