A Book Release Program is organised in Shivamogga at Dec 20: Today, at 6:30 pm,. Sri H V Sheshadriji’s compilation of selected articles, ‘Prabandha Sanchaya’ and a book, ‘Uttuna’ on Sri K. Suryanarayan Rao will be released by the Joint General Secretary of RSS, Sri Mukundaji and a well-known writer, Sri N. D’Souza will grace the occasion.
Program is organised by Rashtrotthana Balaga and Viakasa Trust of Shivamogga.
Program will be live telecasted in Rashtrotthana’s FB Page – https://www.facebook.com/rashtrotthanaparishath
ಡಿಸೆಂಬರ್ 20: ಇಂದು ಸಂಜೆ 6:30ಕ್ಕೆ ಶ್ರೀ ಹೊ. ವೆ. ಶೇಷಾದ್ರಿಯವರ ಆಯ್ದ ಲೇಖನಗಳ ಸಂಗ್ರಹ, ‘ಪ್ರಬಂಧ ಸಂಚಯ’ ಹಾಗೂ ಶ್ರೀ ಕೃ. ಸೂರ್ಯನಾರಾಯಣರ ಕುರಿತಾದ ಕೃತಿ, ‘ಉತ್ತುಂಗ’ದ ಬಿಡುಗಡೆ ಸಮಾರಂಭವನ್ನು ಶಿವಮೊಗ್ಗದಲ್ಲಿ ಏರ್ಪಡಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಸಾಹಿತಿಗಳಾದ ಶ್ರೀ ನಾ. ಡಿಸೋಜ ಅವರು ಉಪಸ್ಥಿತರಿರಲಿದ್ದಾರೆ.
ರಾಷ್ಟ್ರೋತ್ಥಾನ ಬಳಗ ಹಾಗೂ ವಿಕಾಸ ಟ್ರಸ್ಟ್, ಶಿವಮೊಗ್ಗ ಆಯೋಜಿಸುತ್ತಿರುವ ಈ ಕಾರ್ಯಕ್ರಮ ರಾಷ್ಟ್ರೋತ್ಥಾನ ಪರಿಷತ್ತಿನ ಫೇಸ್-ಬುಕ್ ಪುಟದಲ್ಲಿ ನೇರಪ್ರಸಾರಗೊಳ್ಳಲಿದೆ – https://www.facebook.com/rashtrotthanaparishath
https://rashtrotthana.org/
https://www.sahityabooks.com/
