Bengaluru, Apr 11: Children’s Summer Camp commenced this day at Kundalahalli Yoga Centre, Rashtrotthana Yogic Sciences and Research Institute. Summer Camp will continue for next 14 days. From 8 am to 1 pm, Yoga, recitation of Shloka, chanting of Mantra, value-based games, moral stories and art and craft will be taught. Totally 103 students are enrolled.
ಕುಂದಲಹಳ್ಳಿ ಯೋಗ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರ
ಬೆಂಗಳೂರು, ಏಪ್ರಿಲ್ 11: ಇಂದಿನಿಂದ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಕುಂದಲಹಳ್ಳಿ ಯೋಗ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭವಾಯಿತು. ಮುಂದಿನ 14 ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಯೋಗ, ಶ್ಲೋಕ, ಮಂತ್ರಪಠಣ, ಮೌಲ್ಯಯುತ ಆಟಗಳು, ಮೌಲ್ಯಯುತ ಕಥೆಗಳು, ಚಿತ್ರಕಲೆ, ಕರಕುಶಲ ಮುಂತಾದುವುಗಳನ್ನು ಹೇಳಿಕೊಡಲಾಗುವುದು. ಶಿಬಿರದಲ್ಲಿ ಒಟ್ಟು 103 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
https://rashtrotthana.org/
YouTube: https://www.youtube.com/channel/UCcci…
FaceBook: https://www.facebook.com/rashtrotthan…
Instagram: https://www.instagram.com/rashtrottha…
Twitter: https://twitter.com/Rashtrotthana_P