Call Us Now
+91 94482 84602
Email Us
info@rashtrotthana.org

Free School Bag Distribution at Seva Vasati

Bengaluru, March 26: Seva Vasati prakalpa of Rashtrotthana Parishat aims at the upliftment of urban poor and marginalised communities residing in various Seva Vasati of Bengaluru. The prakalpa in association with Akamai Technologies, an American based digital services company, on March 26th, championed a noble act of distributing free bags to students of class 10 who are trained under 10th Sure Pass Programme at various Seva Vasati across Bengaluru.
Sri GouriShankar Gudla, Vice President, Cloud Network Planning and Strategy-Asia Pacific and Japan at Akamai Technologies and Sri Dwarkanath Ji, Vice President of Rashtrotthana Parishat was present at Gajendra Nagar Seva Vasati and distributed school bags to class 10 students. The event was also organised at V.V.Giri Seva Vasati, K.P.Agrahara and Sudham Nagar and nearly 350 students received free school bags.
The 10th Sure Pass Programme, an initiative of Seva Vasati project, aims to provide free weekend coaching for class 10 students who hail from underprivileged communities.


ಸೇವಾ ವಸತಿಯ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ
ಬೆಂಗಳೂರು, ಮಾರ್ಚ್ 26: ರಾಷ್ಟ್ರೋತ್ಥಾನ ಪರಿಷತ್ತಿನ ಸೇವಾ ವಸತಿ ಪ್ರಕಲ್ಪವು ಬೆಂಗಳೂರಿನ ವಿವಿಧ ಸೇವಾ ವಸತಿಗಳಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗಗಳ ಏಳಿಗೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಪ್ರಕಲ್ಪವು, ಮಾರ್ಚ್ 26ರಂದು ಅಮೇರಿಕ ಮೂಲದ ಡಿಜಿಟಲ್ ಸೇವಾ ಕಂಪನಿ, ಅಕ್ಮಮೈ ಟೆಕ್ನಾಲಜೀಸ್ ನ ಸಹಭಾಗಿತ್ವದಲ್ಲಿ ಉಚಿತ ಬ್ಯಾಗ್ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸೇವಾ ವಸತಿಗಳಲ್ಲಿ ವಾಸಿಸುವ, “10th Sure Pass” ಯೋಜನೆಯು ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಉಚಿತ ಬ್ಯಾಗ್ ಅನ್ನು ನೀಡಲಾಯಿತು.
ಅಕ್ಮಮೈ ಟೆಕ್ನಾಲಜೀಸ್ ನ ಕ್ಲೌಡ್ ನೆಟ್‌ವರ್ಕಿಂಗ್ ಯೋಜನೆ ಮತ್ತು ಕಾರ್ಯತಂತ್ರ ವಿಭಾಗದ ಉಪಾಧ್ಯಕ್ಷ ಶ್ರೀ ಗೌರಿಶಂಕರ ಗುಡ್ಲ ಮತ್ತು ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷ ಶ್ರೀ ದ್ವಾರಕಾನಾಥ್ ಜೀ ಗಜೇಂದ್ರ ನಗರ ಸೇವಾವಸತಿಯ ಹತ್ತನೇ ತರಗತಿ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಈ ಕಾರ್ಯಕ್ರಮವು ವಿ.ವಿ.ಗಿರಿ ಸೇವಾವಸತಿ, ಕೆ.ಪಿ ಅಗ್ರಹಾರ ಮತ್ತು ಸುಧಾಮ ನಗರ ಸೇವಾ ವಸತಿಯಲ್ಲೂ ನೆರವೇರಿದ್ದು ಒಟ್ಟು 350 ಮಕ್ಕಳಿಗೆ ಬ್ಯಾಗನ್ನು ವಿತರಿಸಲಾಗಿದೆ.
“10th Sure Pass” ಯೋಜನೆಯು ಸೇವಾ ವಸತಿ ಪ್ರಕಲ್ಪದ ಪ್ರಮುಖ ಚಟುವಟಿಕೆ. ಈ ಯೋಜನೆಯ ಅಡಿಯಲ್ಲಿ ಸೇವಾ ವಸತಿಗಳಲ್ಲಿ ವಾಸಿಸುವ 10ನೇ ತರಗತಿ ಮಕ್ಕಳಿಗೆ ಉಚಿತ ವಾರಾಂತ್ಯದ ತರಬೇತಿಯನ್ನು ನೀಡಲಾಗುತ್ತದೆ.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaSevaVasati #RashtrotthanaSevaBasti #SevaVasati #SevaBasti #SlumDevelopmentActivities #10SurePassProgram #FreeSchoolBag #AkamaiTechnologies