@ Rashtrotthana Yogic Sciences and Research Institute, Basavanagudi, Bengaluru
from 6th Feb 2022, every Sunday
for the Children from 8 to 18 yrs
What will be taught? Yoga with Fun, Entertaining Role-playing, Happy Dance, Learning through exciting Games & more
Enroll your child now!
Contact: 91489 26940
1st Batch was started on 5th Dec 2021, for 2 months & 8 Sundays. It went successful. Because of the overwhelming response, it was decided to start Next Batch on 6th Feb 2022 and on all the Sundays.
ಮಕ್ಕಳಿಗಾಗಿ ಸಮಗ್ರ ವ್ಯಕ್ತಿತ್ವ ವಿಕಾಸಕ ಶಿಬಿರ
ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಬಸವನಗುಡಿ, ಬೆಂಗಳೂರು; ಇಲ್ಲಿ
6ನೇ ಫೆಬ್ರವರಿ 2022ದಿಂದ ಪ್ರತಿ ಭಾನುವಾರಗಳಂದು
8 ರಿಂದ 18 ವರ್ಷದ ಮಕ್ಕಳಿಗಾಗಿ
ಏನೆಲ್ಲ ಹೇಳಿಕೊಡಲಾಗುತ್ತದೆ? ಯೋಗ-ವಿನೋದ, ನಲಿ-ಕಲಿ ಮಾದರಿಯಲ್ಲಿ ಯೋಗಾಭ್ಯಾಸ; ಮನರಂಜನಾತ್ಮಕ ನಟನೆ; ಉಲ್ಲಾಸದಿಂದ ಉತ್ಸಾಹ ಮೂಡಿಸುವ ನೃತ್ಯ; ಕಲಿಕೆಯ ಆಟಗಳು ಹಾಗೂ ಇನ್ನೂ ಅನೇಕ
ನಿಮ್ಮ ಮಗುವನ್ನು ಇಂದೇ ಶಿಬಿರಕ್ಕೆ ಸೇರಿಸಿ…
ಸಂಪರ್ಕಿಸಿ: 91489 26940
1ನೇ ಬ್ಯಾಚನ್ನು 5ನೇ ಡಿಸೆಂಬರ್ 2021ರಂದು ಪ್ರಾರಂಭಿಸಿ, ಮುಂದಿನ 2 ತಿಂಗಳ 8 ಭಾನುವಾರಗಳಂದು ಯಶಸ್ವಿಯಾಗಿ ನಡೆಸಲಾಯಿತು. ಉತ್ತಮ ಪ್ರತಿಕ್ರಿಯೆಯ ಹಿನ್ನೆಲಯಲ್ಲಿ ಮುಂದಿನ ಬ್ಯಾಚನ್ನು 6ನೇ ಫೆಬ್ರವರಿ 2022ರಿಂದ ಪ್ರತಿ ಭಾನುವಾರದಂದು ನಡೆಸುವುದೆಂದು ತೀರ್ಮಾನಿಸಲಾಗಿದೆ.