Call Us Now
+91 94482 84602
Email Us
info@rashtrotthana.org

Inauguration of the New Yoga Centre in Davangere

Davangere, Mar 14: New Yoga centre of Rashtrotthana Yogic Sciences and Research Institute herein Rashtrotthana Vidyalaya School was inaugurated. Inauguration was done by Sri Umapati, Social Activist.
Centre conducts Yoga Classes every day at 6:00 am
Venue: Rasthrotthana Vidyalaya, Nittuvalli, Davangere – 577 004
Contact: 80959 17854


ದಾವಣಗೆರೆಯಲ್ಲಿ ನೂತನ ಯೋಗ ಕೇಂದ್ರದ ಉದ್ಘಾಟನೆ
ದಾವಣಗೆರೆ, ಮಾರ್ಚ್ 14: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಕೇಂದ್ರವನ್ನು ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು. ನೂತನ ಯೋಗ ಕೇಂದ್ರದ ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಉಮಾಪತಿಯವರು ನೆರವೇರಿಸಿದರು.
ಯೋಗ ಕೇಂದ್ರವು ಪ್ರತಿದಿನ ಬೆಳಗ್ಗೆ 6:00 ಗಂಟೆಗೆ ಯೋಗ ತರಗತಿಗಳನ್ನು ನಡೆಸುತ್ತದೆ.
ಸ್ಥಳ: ರಾಷ್ಟ್ರೋತ್ಥಾನ ವಿದ್ಯಾಲಯ, ನಿಟ್ಟುವಳ್ಳಿ, ದಾವಣಗೆರೆ – 577 004
ಸಂಪರ್ಕಿಸಿ: 80959 17854

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #RashtrotthanaYogaCentre
RashtrotthanaYoga #RashtrotthanaYogicSciencesandResearchInstitute #RYSRIBengaluru #Yoga #NewYogaCenters #davangere #rashtrotthanavidyalaya