Bengaluru, Mar 16: New Yoga Centre of Rashtrotthana Yogic Sciences and Research Institute herein Seva-in-Action (ASSN) Building, Koramangala, was inaugurated. Inauguration was done by Sri Rajanna, Trustee and Treasurer of Hindu Seva Pratishthana.
Centre conducts Yoga Classes every day at 6:00 am
Venue: Seva-in-Action (ASSN) Building, #36, 1st Main, S T Bed Layout, Koramangala, Bengaluru – 560 034
Contact: 90363 90770
ಕೋರಮಂಗಲದಲ್ಲಿ ನೂತನ ಯೋಗ ಕೇಂದ್ರದ ಉದ್ಘಾಟನೆ
ಬೆಂಗಳೂರು, ಮಾರ್ಚ್ 16: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಕೇಂದ್ರವನ್ನು ಇಲ್ಲಿಯ ಕೋರಮಂಗಲದ ಸೇವಾ-ಇನ್-ಆಕ್ಷನ್ ಕಟ್ಟಡದಲ್ಲಿ ಉದ್ಘಾಟಿಸಲಾಯಿತು. ನೂತನ ಯೋಗ ಕೇಂದ್ರದ ಉದ್ಘಾಟನೆಯನ್ನು ಶ್ರೀ ರಾಜಣ್ಣ, ಟ್ರಸ್ಟಿ ಹಾಗೂ ಖಜಾಂಚಿ, ಹಿಂದೂ ಸೇವಾ ಪ್ರತಿಷ್ಠಾನ, ಇವರು ನೆರವೇರಿಸಿದರು.
ಯೋಗ ಕೇಂದ್ರವು ಪ್ರತಿದಿನ ಬೆಳಗ್ಗೆ 6:00 ಗಂಟೆಗೆ ಯೋಗ ತರಗತಿಗಳನ್ನು ನಡೆಸುತ್ತದೆ.
ಸ್ಥಳ: ಸೇವಾ-ಇನ್-ಆಕ್ಷನ್, #36, 1ನೇ ಮುಖ್ಯರಸ್ತೆ, ಎಸ್.ಟಿ.ಬೆಡ್ ಬಡಾವಣೆ, ಕೋರಮಂಗಲ, ಬೆಂಗಳೂರು – 560034
ಸಂಪರ್ಕಿಸಿ: 90363 90770
https://www.facebook.com/rashtrotthanaparishath/
https://rashtrotthana.org/