Call Us Now
+91 94482 84602
Email Us
info@rashtrotthana.org

Inter Dojo Karate Kata Competition in Jayanagar

Bengaluru, Dec 12: Inter Dojo Karate Kata Competition was held herein Rashtrotthana Yogic Sciences and Research Institute, Jayanagar. Director of the Institute, Shri A Nagendra Kamath graced the occasion. Medals were given to all the participants.

ಜಯನಗರದಲ್ಲಿ ಅಂತರ ಡೋಜೋ ಕರಾಟೆ ಕಟಾ ಸ್ಪರ್ಧೆ
ಬೆಂಗಳೂರು, ಡಿಸೆಂಬರ್ 12: ಇಲ್ಲಿನ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತ ಸಂಶೋಧನ ಸಂಸ್ಥೆ, ಜಯನಗರದಲ್ಲಿ ಅಂತರ ಡೋಜೋ ಕರಾಟೆ ಕಟಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ನಿರ್ದೇಶಕರಾದ ಶ್ರೀ ಎ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪದಕಗಳನ್ನು ನೀಡಲಾಯಿತು.

https://www.facebook.com/hashtag/rashtrotthanakaratecompetition