ಇದೇ ಜೂನ್ 11, ಶನಿವಾರದಂದು
ಸಂಜೆ 6 ಗಂಟೆಗೆ ಜಯನಗರದ ಯುವಪಥದಲ್ಲಿ
ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಸಾನ್ನಿಧ್ಯ ವಹಿಸುವ ಈ ಸಮಾರಂಭದಲ್ಲಿ ಶ್ರೀ ವಿಶ್ವೇಶ್ವರ ಭಟ್, ಶ್ರೀ ಸು. ರಾಮಣ್ಣ, ಶ್ರೀ ಚಂದ್ರಶೇಖರ ಭಂಡಾರಿ ಮೊದಲಾದ ಗಣ್ಯಮಾನ್ಯರು ಇರಲಿದ್ದಾರೆ.
ಕಾರ್ಯಕ್ರಮಕ್ಕೆ ನೀವು ಬನ್ನಿ ಹಾಗೂ ನಿಮ್ಮವರನ್ನೂ ಕರೆತನ್ನಿ.
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P