Rashtrotthana Yogic Sciences and Research Institute, Bengaluru is organising a lecture on how to keep the functioning of our heart healthy.
Lecture by: Dr. Darshan Krishnappa, MBBS, MD, DM
Date: 5th March, 2022, Saturday
Time: 6.30 PM.
Venue: Rashtrotthana Yoga and Fitness Centre, Kundalahalli, Bengaluru
Contact: 79753 44715
**
ಹೃದಯದ ಕಾರ್ಯವ್ಯಾಪ್ತಿ ಬಗ್ಗೆ ಉಪನ್ಯಾಸ ಕುಂದಲಹಳ್ಳಿಯಲ್ಲಿ
ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವ ಬಗ್ಗೆ ಉಪನ್ಯಾಸವನ್ನು ಆಯೋಜಿಸುತ್ತಿದೆ.
ಉಪನ್ಯಾಸಕರು: ಡಾ. ದರ್ಶನ್ ಕೃಷ್ಣಪ್ಪ, ಎಂಬಿಬಿಎಸ್, ಎಂಡಿ., ಡಿಎಂ
ದಿನಾಂಕ: 5 ಮಾರ್ಚ್ 2022, ಶನಿವಾರ
ಸಮಯ: ಸಂಜೆ 6ಕ್ಕೆ
ಸ್ಥಳ: ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರ, ಕುಂದಲಹಳ್ಳಿ, ಬೆಂಗಳೂರು
ಸಂಪರ್ಕಿಸಿ: 79753 44715
https://www.facebook.com/rashtrotthanaparishath/
https://rashtrotthana.org/