Bengaluru, Feb 13: Rashtrotthana Parishat organised a monthly Diabetes Checkup Camp in Gajendra Nagar Seva Vasati near Baiyappanahalli of Bengaluru. Nearly 50 people were beneficiaries of the camp.
Blood Pressure and diabetes tests were conducted. Dr.Suresh diagnosed the patients and gave medicines accordingly. Also, Information was provided about the management of the disorder.
Rashtrotthana Blood Centre, Bengaluru, facilitated the camp.
ಸೇವಾ ವಸತಿಯಲ್ಲಿ ಮಧುಮೇಹ ತಪಾಸಣಾ ಶಿಬಿರ
ಬೆಂಗಳೂರು, ಫೆಬ್ರವರಿ 13: ರಾಷ್ಟ್ರೋತ್ಥಾನ ಪರಿಷತ್ತಿನ ವತಿಯಿಂದ ಮಾಸಿಕ ಮಧುಮೇಹ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪದ ಗಜೇಂದ್ರನಗರ ಸೇವಾ ವಸತಿಯಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಸುಮಾರು 50 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ಮಾಡಲಾಯಿತು. ಡಾ. ರಮೇಶ್ ರೋಗಿಗಳನ್ನು ಪರೀಕ್ಷಿಸಿ ಅಗತ್ಯ ಔಷಧಿ ಮತ್ತು ಕಾಯಿಲೆಯ ನಿರ್ವಹಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
ಶಿಬಿರವನ್ನು ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.
https://www.facebook.com/rashtrotthanaparishath/
https://rashtrotthana.org/