Rashtrotthana Trust is a Public Service Voluntary Trust formed in 2003. It has been managing the socially transformative service activities in the fields of education, health etc. from a decade. It is venturing into the medical sector by opening a multi facility hospital.

Jayadev Memorial Rashtrotthana Hospital is coming up in Bengaluru to provide healthcare facilities of the highest standards. The multi facility hospital is being constructed in 30 acres of land. The sole shelter of Rashtrotthana Hospital has facilities related to Obstetrics & Gynaecology, Paediatrics, Gastroenterology, Orthopaedics, Nephrology and Urology, Pulmonology, Ophthalmology, Dialysis, Endocrinology, Emergency & Casualty etc. The citizens are requested to make use of these services. The Yoga and Ayurveda services are also provided.
The hospital will be open for the service of the public from June 2022.
If any Queries, Contact:
Address: No.363, Halagevaddera Halli, Rajarajeshwarinagar, Bengaluru – 560 098
WhatsApp: 99016 93710
E-mail: jmrhospital@rashtroothana.org
—
ರಾಷ್ಟ್ರೋತ್ಥಾನದಿಂದ ಬೆಂಗಳೂರಿನಲ್ಲಿ ನೂತನ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ
ರಾಷ್ಟ್ರೋತ್ಥಾನ ಟ್ರಸ್ಟ್ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಾ ಸಂಸ್ಥೆ. ಹಲವು ವರ್ಷಗಳಿಂದ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದೀಗ ನೂತನ ಬಹು ಸಂಕೀರ್ಣ ಆಸ್ಪತ್ರೆಯನ್ನು ಪ್ರಾರಂಭಿಸಲು ರಾಷ್ಟ್ರೋತ್ಥಾನ ಟ್ರಸ್ಟ್ ಮುಂದಾಗಿದ್ದು, ಇದು ವ್ಯದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಜೀವಿನಿಯಾಗಲಿದೆ.
ಉತ್ಕೃಷ್ಟ ಮಾದರಿಯ ಆರೋಗ್ಯ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕಲ್ಪಿಸುವ ಉದ್ದೇಶದೊಂದಿಗೆ ರಾಷ್ಟ್ರೋತ್ಥಾನ ಟ್ರಸ್ಟ್ ಜಯದೇವ್ ಮೆಮೋರಿಯಲ್ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿದೆ. 30 ಎಕರೆ ಪ್ರದೇಶದಲ್ಲಿ ತಲೆಎತ್ತುತ್ತಿರುವ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ, ಪೀಡಿಯಾಟ್ರಿಕ್ಸ್, ಗ್ಯಾಸ್ಟ್ರೋಎಂಟರಾಲಜಿ, ಆರ್ಥೋಪೆಡಿಕ್ಸ್, ನೆಫ್ರಾಲಜಿ ಮತ್ತು ಮೂತ್ರ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ನೇತ್ರ ಸಮಸ್ಯೆ, ಡಯಾಲಿಸಿಸ್, ತುರ್ತು ಮತ್ತು ಅಪಘಾತ ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರೊಂದಿಗೆ ಯೋಗ ಮತ್ತು ಆಯುರ್ವೇದ ಚಿಕಿತ್ಸೆಯನ್ನೂ ನೀಡಲಾಗುತ್ತದೆ.
ಆಸ್ಪತ್ರೆಯು ಸಾರ್ವಜನಿಕ ಸೇವೆಗೆ ಜೂನ್ 2022ರಿಂದ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿಳಾಸ: ನಂ.363, ಹಲಗೇವಡ್ಡರ ಹಳ್ಳಿ, ರಾಜರಾಜೇಶ್ವರಿನಗರ ಬೆಂಗಳೂರು – 560 098
Whatsapp: 99016 93710
E-mail:jmrhospital@rashtroothana.org