Bengaluru, Mar 10: New Yoga centre of Rashtrotthana Yogic Sciences and Research Institute at Vidyarthi Shikshana Seva Trust of Nagarabhavi was inaugurated. Inauguration was done by Sri Gowrish Joshi, Director and Sri Nagaraj Reddy, Secretary of the Trust. And the Director of RYSRI, Sri Nagendra Kamath was also present.
Starting from this day, Yoga Classes will be conducted at the New Yoga Centre every morning 6:00 am and evening 5:00 pm.
Venue: Vidyarthi Shikshana Seva Trust, #6/6, Prajanam, 10th Block, 11th Stage, Nagarabhavi, Bengaluru – 560 072
Contact: 94812 40776
ಬೆಂಗಳೂರಿನ ನಾಗರಭಾವಿಯಲ್ಲಿ ಹೊಸ ಯೋಗ ಕೇಂದ್ರ
ಬೆಂಗಳೂರು, ಮಾರ್ಚ್ 10: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಶಾಖೆಯನ್ನು ನಾಗರಭಾವಿಯಲ್ಲಿರುವ ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್ ನಲ್ಲಿ ಉದ್ಘಾಟಿಸಲಾಯಿತು. ಹೊಸ ಕೇಂದ್ರದ ಉದ್ಘಾಟನೆಯನ್ನು ಟ್ರಸ್ಟಿನ ನಿರ್ದೇಶಕರಾದ ಶ್ರೀ ಗೌರೀಶ ಜೋಶಿ ಹಾಗೂ ಕಾರ್ಯದರ್ಶಿಗಳಾದ ಶ್ರೀ ನಾಗರಾಜ್ ರೆಡ್ಡಿಯವರು ನೆರವೇರಿಸಿದರು. ರಾ.ಯೋ.ವಿ.ಸಂ.ಸಂ.ನ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್‍ರವರು ಉಪಸ್ಥಿತರಿದ್ದರು.
ಪ್ರತಿದಿನ ಬೆಳಗ್ಗೆ 6ಕ್ಕೆ ಹಾಗೂ ಸಂಜೆ 5ಕ್ಕೆ ಯೋಗ ತರಗತಿಗಳನ್ನು ನಡೆಸಲಾಗುತ್ತದೆ.
ಸ್ಥಳ: ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್, #6/6, ಪ್ರಜ್ಞಾನಂ, 10ನೇ ಘಟ್ಟ, 11ನೇ ಹಂತ, ನಾಗರಭಾವಿ, ಬೆಂಗಳೂರು – 560 072
ಸಂಪರ್ಕಿಸಿ: 94812 40776
https://www.facebook.com/rashtrotthanaparishath/
https://rashtrotthana.org/