Call Us Now
+91 94482 84602
Email Us
info@rashtrotthana.org

Rashtrotthana Karate School bagged 16 Medals in Open National Championship by Japan Shotokan Karate Academy

Bengaluru, Apr 10: The students of Master Suresh S. Rao, Rashtrotthana School of Karate, won the 16 Medals in Open National Championship by Japan Shotokan Karate Academy, out of that 5 Gold, 6 Silver and 5 Bronze.
Rashtrotthana Family congratulates all the winners.


ಜಪಾನ್ ಶೋಟೋಕನ್ ಕರಾಟೆ ಅಕಾಡೆಮಿಯ ಓಪನ್ ನ್ಯಾಷನಲ್ ಚಾಂಪಿಯನ್‍ಶಿಪ್‍ನಲ್ಲಿ ರಾಷ್ಟ್ರೋತ್ಥಾನ ಕರಾಟೆ ಶಾಲೆಗೆ 16 ಪದಕಗಳು
ಬೆಂಗಳೂರು, ಏಪ್ರಿಲ್ 10: ರಾಷ್ಟ್ರೋತ್ಥಾನದ ಸ್ಕೂಲ್ ಆಫ್ ಇಂಡಿಯನ್ ಕರಾಟೆಯ ಮಾಸ್ಟರ್ ಸುರೇಶ್ ಎಸ್. ರಾವ್ ಅವರ ವಿದ್ಯಾರ್ಥಿಗಳು ಜಪಾನ್ ಶೋಟೋಕನ್ ಕರಾಟೆ ಅಕಾಡೆಮಿಯ ಓಪನ್ ನ್ಯಾಷನಲ್ ಚಾಂಪಿಯನ್‍ಶಿಪ್‍ನಲ್ಲಿ 5 ಚಿನ್ನದ ಪದಕ, 6 ಬೆಳ್ಳಿಯ ಪದಕ ಹಾಗೂ 5 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ವಿಜೇತರಿಗೆ ರಾಷ್ಟ್ರೋತ್ಥಾನ ಪರಿವಾರದಿಂದ ಅಭಿನಂದನೆಗಳು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath