Call Us Now
+91 94482 84602
Email Us
info@rashtrotthana.org

Ratha Sapthami celebrations by Tapas Students

Bengaluru, Feb 8: The students of Tapas Prakalpa celebrated Ratha Sapthami by performing Agni Hotra in the early morning and 108 rounds of Surya Namaskar (Sun Salutations). In the end Sri Sridharamurthy explained the importance of Ratha Sapthami celebrations and the benefits of the performance Surya Namaskar every day.


ತಪಸ್‍ ವಿದ್ಯಾರ್ಥಿಗಳಿಂದ ರಥಸಪ್ತಮಿ ಆಚರಣೆ
ಬೆಂಗಳೂರು, ಫೆಬ್ರವರಿ 8: ತಪಸ್ ಪ್ರಕಲ್ಪದಲ್ಲಿ ರಥಸಪ್ತಮಿ ನಿಮಿತ್ತ ಬೆಳಿಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ಅಗ್ನಿಹೋತ್ರ ಮಾಡಲಾಯಿತು. ಅದೇ ಸಂದರ್ಭದಲ್ಲಿ ತಪಸ್‍ನ ಎಲ್ಲ ಮಕ್ಕಳೂ 108 ಸೂರ್ಯ ನಮಸ್ಕಾರ ಮಾಡಿದರು. ಕೊನೆಯಲ್ಲಿ ಶ್ರೀಯುತ ಶ್ರೀಧರಮೂರ್ತಿಯವರು ರಥಸಪ್ತಮಿಯ ಮಹತ್ವ ಹಾಗೂ ಸೂರ್ಯ ನಮಸ್ಕಾರ ಪ್ರತಿದಿನ ಮಾಡುವುದರಿಂದಾಗುವ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು.