Call Us Now
+91 94482 84602
Email Us
info@rashtrotthana.org

Sankranti celebration at Rashtrotthana Gaushala

Doddaballapura, Jan 14: Herein Ghati Subrahmanya at Rashtrotthana Gaushala, the students of Maharshi Pushpandaja Gurukula celebrated Sankranti.

Jan 15: Sankranti was celebrated with joy in Gaushala. Sri Jagadish Rao of Swadeshi Jagarana Manch, Sri G R Suresh ji of Hindu Sewa Pratishthana and Sri Jagadish Naik, Head of BBMP South Zone, graced the occasion. Gaushala Chief, Sri Jeevanji and all the workers made the event successful.


ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ
ದೊಡ್ಡಬಳ್ಳಾಪುರ, ಜನವರಿ 14: ಇಲ್ಲಿನ ಘಾಟಿಸುಬ್ರಹ್ಮಣ್ಯದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಮಹರ್ಷಿ ಪುಷ್ಪಾಂಡಜ ಗುರುಕುಲದ ಮಕ್ಕಳು ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

ಜನವರಿ 15: ಗೋಶಾಲೆಯಲ್ಲಿ ಸಂಕ್ರಾಂತಿಯನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸ್ವದೇಶಿ ಜಾಗರಣ ಮಂಚ್ ಕ್ಷೇತ್ರಿಯ ಸಂಯೋಜಕರಾದ ಶ್ರೀ ಜಗದೀಶ್ ರಾವ್ ರವರು, ಹಿಂದೂ ಸೇವಾ ಪ್ರತಿಷ್ಠಾನದ ಪ್ರಮುಖರಾದ ಶ್ರೀಯುತ ಗಾರ ಸುರೇಶ್ ಜೀ ಹಾಗೂ ಬಿಬಿಎಂಪಿಯ ದಕ್ಷಿಣ ವಲಯದ ಮುಖ್ಯಸ್ಥರಾದ ಶ್ರೀ ಜಗದೀಶ್ ನಾಯಕ್ ರವರು (ಮಾಜಿ ಎಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ) ಭಾಗವಹಿಸಿದ್ದರು. ಗೋಶಾಲೆಯ ವ್ಯವಸ್ಥಾಪಕರಾದ ಶ್ರೀ ಜೀವನ್ ಜೀಯವರು ಹಾಗೂ ಎಲ್ಲ ಕಾರ್ಮಿಕ ಬಂಧುಗಳು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.