Shivamogga: Kannada Pustaka Habba successfully held herein Karnataka Sangha, B H Road on Dec 11th & 12th, Sat & Sun. Rashtrotthana Sahitya, Bengaluru in association with Rashtrotthana Balaga, Shivamogga organized the event. MP, Shri B Y Raghavendra and many more dignitaries took part in the event. ಶಿವಮೊಗ್ಗದಲ್ಲಿ ಯಶಸ್ವೀ ಕನ್ನಡ ಪುಸ್ತಕ ಹಬ್ಬ ಶಿವಮೊಗ್ಗ: ಇಲ್ಲಿನ ಬಿ. ಎಚ್. ರಸ್ತೆಯಲ್ಲಿರುವ ಕರ್ನಾಟಕ ಸಂಘದಲ್ಲಿ ಡಿಸೆಂಬರ್ 11 ಹಾಗೂ 12, ಶನಿವಾರ-ಭಾನುವಾರದಂದು, 2 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬವು ನಡೆಯಿತು. ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ, ಶಿವಮೊಗ್ಗ, ಜಂಟಿಯಾಗಿ ಹಬ್ಬವನ್ನು ಆಯೋಜಿಸಿದ್ದವು. ಸಂಸದರಾದ, ಶ್ರೀ ಬಿ. ವೈ. ರಾಘವೇಂದ್ರ ಮೊದಲಾದ ಗಣ್ಯರು ಹಬ್ಬದಲ್ಲಿ ಪಾಲ್ಗೊಂಡಿದ್ದರು.