Rashtrotthana Blood Centre, Bengaluru, is giving treatment to the Children suffering from Thalassemia. More than 350 children are getting benefited.
For the treatment huge amount of blood required.
So, Donate Blood and Save Lives.
Contact: Rashtrotthana Blood Centre, #7, Gavipuram Guttahalli, Kempegowda Nagar, Bengaluru – 560 004
Ph: 080-2660 8870, 2974 7870, 99452 99369
ತುರ್ತಾಗಿ ರಕ್ತ ಬೇಕಾಗಿದೆ!
ರಾಷ್ಟ್ರೋತ್ಥಾನ ರಕ್ತಕೇಂದ್ರ, ಬೆಂಗಳೂರು, ಇಲ್ಲಿ 350ಕ್ಕೂ ಅಧಿಕ ತಲಸ್ಸೆಮಿಯಾ ಪೀಡಿತ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳ ಆರೈಕೆಗಾಗಿ ದೊಡ್ಡ ಪ್ರಮಾಣದಲ್ಲಿ ರಕ್ತದ ಅಗತ್ಯತೆ ಇದೆ.
ದಯಮಾಡಿ ರಕ್ತದಾನ ಮಾಡಿ, ಜೀವದಾನ ಮಾಡಿ.
ಸಂಪರ್ಕಿಸಿ: ರಾಷ್ಟ್ರೋತ್ಥಾನ ರಕ್ತಕೇಂದ್ರ, #7, ಗವಿಪುರಂ ಗುಟ್ಟಹಳ್ಳಿ, ಕೆಂಪೇಗೌಡ ನಗರ, ಬೆಂಗಳೂರು – 560 004
ದೂ: 080-2660 8870, 2974 7870, 99452 99369
www.bloodcentre.rashtrotthana.org
https://www.facebook.com/rashtrotthanaparishath/
https://rashtrotthana.org/