Call Us Now
+91 94482 84602
Email Us
info@rashtrotthana.org

Vikasa – Holostic Development Course for Elders: Inaugurated

Bengaluru: Vikasa – Holistic Development Course for Elders was inaugurated on Dec 12th herein Rashtrotthana Yogic Sciences and Research Institute, Sunkenahalli, Basavanagudi.

The Course will continue for next 2 months, on 8 Sundays & from 9:30 am to 12:30 pm If you are 20+, you are eligible to enroll. 

Please Contact us @ 9148926940
ವಿಕಾಸ – ಸಮಗ್ರ ವಿಕಾಸಕ ಶಿಬಿರ: ಉದ್ಘಾಟನೆ
ಬೆಂಗಳೂರು: ಇಲ್ಲಿನ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತ ಸಂಶೋಧನ ಸಂಸ್ಥೆ, ಸುಂಕೇನಹಳ್ಳಿ, ಬಸವನಗುಡಿ;ಯಲ್ಲಿ ವಿಕಾಸ – ಸಮಗ್ರ ವಿಕಾಸಕ ಶಿಬಿರಕ್ಕೆ ಡಿಸೆಂಬರ್ 12ರಂದು ಚಾಲನೆ ನೀಡಲಾಯಿತು.
ಮುಂದಿನ 2 ತಿಂಗಳ ಕಾಲ, 8 ಭಾನುವಾರಗಳಂದು ಬೆಳಗ್ಗೆ 9:30ಯಿಂದ ಮಧ್ಯಾಹ್ನ 12:30ರ ವರೆಗೆ ಶಿಬಿರವು ನಡೆಯಲಿದೆ.
20 ವರ್ಷ ಮೇಲ್ಪಟ್ಟವರೆಲ್ಲರೂ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಆಸಕ್ತರು ಸಂಪರ್ಕಿಸಿ: 9148926940