Call Us Now
+91 94482 84602
Email Us
info@rashtrotthana.org

Ku. Spandana of RVH secured First Place in All India Maths-Science Fest

Ku. Spandana, 9th Std Student in Rashtrotthana Vidyalaya Holehonnuru secured First Place for ‘Application of Spectrum of Light’ presentation in All India Maths-Science Fest, Bhopal, Madhya Pradesh. The Fest was organised by All India Shiksha Samsthan of Vidyabharati from this Nov 2nd to 6th. Congratulations from Rashtrotthana Family and best wishes for the future endeavors.

ಹೊಳೆಹೊನ್ನೂರು ರಾಷ್ಟ್ರೋತ್ಥಾನ ವಿದ್ಯಾಲಯದ ಕು. ಸ್ಪಂದನಾಗೆ ಅಖಿಲ ಭಾರತ ಗಣಿತ-ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ

ಭೂಪಾಲ್‌ನಲ್ಲಿ ನಡೆದ ಅಖಿಲ ಭಾರತ ಗಣಿತ-ವಿಜ್ಞಾನ ಮೇಳದಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯ ಹೊಳೆಹೊನ್ನೂರಿನ 9ನೇ ತರಗತಿಯ ವಿದ್ಯಾರ್ಥಿನಿ, ಕು. ಸ್ಪಂದನಾ ‘Application of Spectrum of Light’ ವಿಷಯ ಪ್ರಸ್ತುತಿಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಮೇಳವನ್ನು ವಿದ್ಯಾಭಾರತಿಯ ಅಖಿಲ ಭಾರತ ಶಿಕ್ಷಾಸಂಸ್ಥಾನ್ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಇದೇ ನವೆಂಬರ‍್ 2 ರಿಂದ 6ರ ವರೆಗೆ ಆಯೋಜಿಸಿತ್ತು. ಕು. ಸ್ಪಂದನಾಗೆ ರಾಷ್ಟ್ರೋತ್ಥಾನ ಪರಿವಾರದಿಂದ ಶುಭಾಶಯಗಳು ಹಾಗೂ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲು ಹಾರೈಕೆಗಳು.

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#RashtrotthanaVidyalaya#RashtrotthanaVidyalayaHolehonnuru#AllIndiaMathsScienceFest