Call Us Now
+91 94482 84602

Lecture Sessions by Prashikshana Bharati in Mandya, Koppal & Turuvekere

July: Three Lecture Sessions were organised by Prashikshana Bharati in Mandya University, Gavisiddeshwara BEd College of Koppal and Udaya Bharati First Grade College of Turuvekere.

ಮಂಡ್ಯ, ಕೊಪ್ಪಳ, ತುರುವೇಕರೆಯಲ್ಲಿ ಉಪನ್ಯಾಸ ಪ್ರಶಿಕ್ಷಣ ಭಾರತಿಯಿಂದ
ಜುಲೈ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಗುರು ಪರಂಪರೆ ಬಗೆಗೆ ಮಾಸಿಕ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳದ ಗವಿಸಿದ್ದೇಶ್ವರ ಬಿ.ಎಡ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾಸಿಕ ಉಪನ್ಯಾಸದಲ್ಲಿ ಕಾರ್ಗಿಲ್ ವಿಜಯ ದಿವಸ್ ಬಗೆಗೆ ತಿಳಿಸಿಕೊಡಲಾಯಿತು. ಶ್ರೀಯುತ ವಸಂತ ಪೂಜಾರ, ನಿಕಟ ಪೂರ್ವ ಜಿಲ್ಲಾ ಕಾರ್ಯವಾಹರು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಏಕನಾಥ ಏಕಕೋಟಿ, C.E.O, ಗವಿಸಿದ್ದೇಶ್ವರ ವಿದ್ಯಾ ವರ್ಧಕ ಸಂಘ, ಶ್ರೀ ಶ್ರೀಕಾಂತ್ ಪಾಟೀಲ್, ನಿವೃತ್ತ ಯೋಧರ ಕಲ್ಯಾಣಶ್ರೇಯೊಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿಗಳು, ಶ್ರೀ ಬಾ. ಕಂಬಾರ, ಪ್ರಾಂಶಪಾಲರು, ಗವಿಸಿದ್ಧೇಶ್ವರ ಬಿ. ಎಡ್ ಕಾಲೇಜು ಭಾಗವಹಿಸಿದ್ದರು. ಒಟ್ಟು 200 ಮಂದಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ತುರುವೇಕೆರೆ ತಾಲ್ಲೂಕಿನ ಉದಯ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವರಾಜ್ಯ 75ರ ಕುರಿತು ತುಮಕೂರು ವಿಭಾಗ ಪ್ರಚಾರಕರಾದ ಶ್ರೀ ಶಿವರಾಜ್ ಜೀಯವರ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #PrashikshanaBharati #Guru #Lecture #KargilVijayDiwas #Swarajya75