Call Us Now
+91 94482 84602
Email Us
info@rashtrotthana.org

Monthly Free Diabetes Camps at Seva Vasatis

Bengaluru: Seva Vasati, one of the key projects of Rashtrotthana Parishat, organised the Monthly Free Diabetes Camps in various Seva Vastis of Bengaluru.
The camps which were organised with the association Rashtrotthana Blood Centre were scheduled between Feb 25 to Mar 5 and 50 to 60 patients got benefited.
Dr. Ramesh at Satyanagar Seva Vasati in Maruthi Seva Nagar, Dr. Arun at Ambedkar Nagar Seva Vasati in Banashankari, Dr. Suresh at Netaji Nagar Seva Vasati in K.P. Agrahara, Dr. Anuradha at Kunthi Grama Seva Vasati near Hebbal and Dr. Shrikanth at Janta Colony Seva Vasati in Mysore Road, gave consultation to the patients of Diabetes and High BP and gave necessary medicines.


ಸೇವಾ ವಸತಿಗಳಲ್ಲಿ ಉಚಿತ – ಮಾಸಿಕ ಮಧುಮೇಹ ತಪಾಸಣಾ ಶಿಬಿರ
ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಮುಖ ಪ್ರಕಲ್ಪಗಳಲ್ಲಿ ಒಂದಾದ ಸೇವಾ ವಸತಿ ಯೋಜನೆಯ ವತಿಯಿಂದ ಬೆಂಗಳೂರಿನ ವಿವಿಧ ಸೇವಾ ವಸತಿಗಳಲ್ಲಿ ಉಚಿತ – ಮಾಸಿಕ ಮಧುಮೇಹ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು.
ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದೊಂದಿಗೆ ಫೆಬ್ರವರಿ 25ರಿಂದ ಮಾರ್ಚ್ 5ರ ವರೆಗೆ ವಿವಿಧ ಸೇವಾ ವಸತಿಗಳಲ್ಲಿ ಏರ್ಪಡಿಸಿದ್ದ ಶಿಬಿರಗಳಲ್ಲಿ ಸುಮಾರು 50 ರಿಂದ 60 ನಾಗರಿಕರು ಪ್ರಯೋಜನ ಪಡೆದುಕೊಂಡರು.
ಮಾರುತಿ ಸೇವಾನಗರದ ಸತ್ಯನಗರ ಸೇವಾ ವಸತಿಯಲ್ಲಿ ಡಾ. ರಮೇಶ್, ಬನಶಂಕರಿಯ ಅಂಬೇಡ್ಕರ್ ನಗರ ಸೇವಾ ವಸತಿಯಲ್ಲಿ ಡಾ. ಅರುಣ್ ಕೆ.ಪಿ., ಅಗ್ರಹಾರದ ನೇತಾಜೀ ನಗರದ ಸೇವಾಸತಿಯಲ್ಲಿ ಡಾ. ಸುರೇಶ್, ಹೆಬ್ಬಾಳ ಸಮೀಪದ ಕುಂತಿಗ್ರಾಮ ಸೇವಾ ವಸತಿಯಲ್ಲಿ ಡಾ. ಅನುರಾಧ ಹಾಗೂ ಮೈಸೂರು ರಸ್ತೆಯ ಜನತಾ ಕಾಲೋನಿ ಸೇವಾ ವಸತಿಯಲ್ಲಿ ಡಾ. ಶ್ರೀಕಾಂತ್ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರೋಗಿಗಳ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಿದರು.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #SevaVasati #DiabetesCheckup #FreeDiabetesCheckup #RashtrotthanaSevaVasati #FreeDiabetesCamp