Bengaluru, Jan 11 & 12: Seva Basti, a dedicated Project for Slum Development by Rashtrotthana, organised 159th Birth Anniversary of Swami Vivekananda and National Youth Day herein the Slums of Domlur Siddhartha Nagar, Gajendra Nagar, Kuntigrama, Netaji Nagar, Sudhamanagar, VV Giri Colony. Organised the programs to spread the life and message of Swami Vivekananda.
ಸೇವಾ ಬಸ್ತಿಯವರಿಂದ ರಾಷ್ಟ್ರೀಯ ಯುವ ದಿನಾಚರಣೆ
ಬೆಂಗಳೂರು, ಜನವರಿ 11-12: ಸೇವಾ ಬಸ್ತಿ, ಕೊಳಚೆ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೋತ್ಥಾನದಿಂದ ರೂಪುಗೊಂಡಿರುವ ಅಪೂರ್ವ ಯೋಜನೆ, ವತಿಯಿಂದ ಸ್ವಾಮಿ ವಿವೇಕಾನಂದರ 159ನೇ ಜನ್ಮಜಯಂತಿ ಹಾಗೂ ರಾಷ್ಟ್ರೀಯ ಯುವ ದಿನವನ್ನು ದೊಮ್ಮಲೂರಿನ ಸಿದ್ಧಾರ್ಥ ನಗರ, ಗಜೇಂದ್ರ ನಗರ, ಕುಂತಿಗ್ರಾಮ, ನೇತಾಜಿ ನಗರ, ಸುಧಾಮನಗರ, ವಿವಿ ಗಿರಿ ಕಾಲೋನಿಗಳಲ್ಲಿರುವ ಕೊಳಗೇರಿಯಲ್ಲಿ ನಡೆಸಲಾಯಿತು. ವಿವೇಕಾನಂದರ ಜೀವನ ಹಾಗೂ ಸಂದೇಶಗಳನ್ನು ತಿಳಿಸಿಕೊಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.