Call Us Now
+91 94482 84602
Email Us
info@rashtrotthana.org

New flowers bloomed in the bouquet of Rashtrothana Sahitya

ಪರಂಪರಾಧಾರಿತ ಅಭ್ಯುದಯ ದರ್ಶನ: ಧರ್ಮಪಾಲ್ ದೃಷ್ಟಿ

Rashtrotthana Sahitya has been streaming an ocean of knowledge to the society for decades. It scripts books based on history, philosophy, Bharatiya culture, ideal lifestyle etc. and thereby rekindles the Bharatiya consciousness among the masses. Rashtrotthana sahitya has added two new works to its infinite collection of knowledge recently and has championed the cause of enriching the roots of literature.

Paramparadharita Abhyudaya Darshana: Dharmapal Drushti

Editor: Sri M.S. Chaitra

Dharmapal is in the apex position, among those who were ardent followers of Gandhian philosophy in the post-independent era. He carved an ideal path to enroute the intellect and education of Indians in the post-independent India. The book encompasses the life and achievements of Dharmapal and ignites a new path for novel thinking based on the Indian essence with a vision of carrying forward the Bharatiya legacy to future generations.

Book your copy here:
https://www.sahityabooks.com/shop/itihasa/%e0%b2%a7%e0%b2%b0%e0%b3%8d%e0%b2%ae%e0%b2%aa%e0%b2%be%e0%b2%b2%e0%b3%8d-%e0%b2%a6%e0%b3%83%e0%b2%b7%e0%b3%8d%e0%b2%9f%e0%b2%bf/

A Passage through India: Nineteen Episodic Essays

A Passage through India: Nineteen Episodic Essays

Source: Nadoja Sri S.R. Ramaswami

Translation to English: Sri Vedavyas M.G. and Sri Paresh Nadig

‘A Passage through India’ is a collection of essays that narrates the history of Pre-independent India. The book is a reflection of S.R. Ramaswami’s decades of research and empirical learning. The book represents a comparative study of culture, society, politics, economy and life of people in two centuries, prior to 1947.

Book your copy here:
https://www.sahityabooks.com/shop/itihasa/a-passage-through-india/

‍‍For more titles log on – https://www.sahityabooks.com/

ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಮತ್ತೆರಡು ಅನುಪಮ ಕೃತಿಗಳ ಸೇರ್ಪಡೆ

ಪ್ರಾಚೀನ ಭಾರತದ ಸಂಸ್ಕೃತಿ, ಸಿದ್ಧಾಂತ, ವ್ಯವಸ್ಥೆ, ಐತಿಹಾಸಿಕ ಘಟನೆ ಮತ್ತು ನಮ್ಮ ಪೂರ್ವಜರ ಉತ್ತಮ ಜೀವನಶೈಲಿಯನ್ನು ಜನಮಾನಸಕ್ಕೆ ತಲುಪಿಸಿ ದೇಶಭಕ್ತಿಯ ಪ್ರಜ್ಞೆಯನ್ನು ಅವರಲ್ಲಿ ಜಾಗೃತಗೊಳಿಸುವುದು ರಾಷ್ಟ್ರೋತ್ಥಾನ ಸಾಹಿತ್ಯದ ಗುರಿ. ನೂರಾರು ಕೃತಿಗಳನ್ನು ಪ್ರಕಟಿಸಿರುವ ರಾಷ್ಟ್ರೋತ್ಥಾನ ಸಾಹಿತ್ಯವು ಎರಡು ನೂತನ ಕೃತಿಗಳನ್ನು ಪ್ರಕಟಿಸುವ ಮೂಲಕ ಭಾರತದ ಹಿರಿಮೆಯನ್ನು, ಸಾಹಿತ್ಯದ ಬೇರನ್ನು ಮತ್ತಷ್ಟು ಸದೃಢಗೊಳಿಸಿದೆ.

ಪರಂಪರಾಧಾರಿತ ಅಭ್ಯುದಯ ದರ್ಶನ: ಧರ್ಮಪಾಲ್ ದೃಷ್ಟಿ

ಸಂಪಾದಕರು: ಶ್ರೀ ಎಂ.ಎಸ್. ಚೈತ್ರ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿಯವರ ತಾತ್ತ್ವಿಕತೆಯನ್ನೂ, ಚಿಂತನಕ್ರಮವನ್ನೂ ಅನುಸರಿಸಿ, ಬೆಳೆಸಿದ ಕೆಲವೇ ಕೆಲವು ‘ಗಾಂಧೀವಾದಿ’ಗಳಲ್ಲಿ ಅಗ್ರಗಣ್ಯರು ಧರ್ಮಪಾಲ್. ಸ್ವಾತಂತ್ರ್ಯೋತ್ತರ ಭಾರತದ ಬೌದ್ಧಿಕ-ಶೈಕ್ಷಣಿಕ ಕ್ಷೇತ್ರ ಯಾವ ದಿಕ್ಕಿನಲ್ಲಿ ಸಾಗಬೇಕಿತ್ತು ಎಂಬುದನ್ನು ಸಾಧಾರವಾಗಿ ನಿರೂಪಿಸಿದ ಧರ್ಮಪಾಲರನ್ನು ಸ್ಥೂಲವಾಗಿ ಪರಿಚಯಿಸುವ ಈ ಕೃತಿ, ಪರಂಪರೆಯನ್ನೂ ಭವಿಷ್ಯವನ್ನೂ ಕುರಿತ ನಮ್ಮ ಚಿಂತನೆಗಳಿಗೆ ಹೊಸ ದಿಕ್ಕು-ದೆಸೆಯನ್ನು ತೋರಿಸಬಲ್ಲದು.

ಇಲ್ಲಿ ಪುಸ್ತಕವನ್ನು ಖರೀದಿಸಬಹುದು:
https://www.sahityabooks.com/shop/itihasa/%e0%b2%a7%e0%b2%b0%e0%b3%8d%e0%b2%ae%e0%b2%aa%e0%b2%be%e0%b2%b2%e0%b3%8d-%e0%b2%a6%e0%b3%83%e0%b2%b7%e0%b3%8d%e0%b2%9f%e0%b2%bf/

A Passage through India: Nineteen Episodic Essays

ಮೂಲ: ನಾಡೋಜ ಶ್ರೀ ಎಸ್.ಆರ್. ರಾಮಸ್ವಾಮಿ

ಇಂಗ್ಲಿಷ್ ಅನುವಾದ: ಶ್ರೀ ವೇದವ್ಯಾಸ್ ಎಂ. ಜಿ. ಮತ್ತು ಶ್ರೀ ಪರೇಶ್ ನಾಡಿಗ್ ರಾಷ್ಟ್ರೋತ್ಥಾನ ಸಾಹಿತ್ಯದ ‘A Passage through India: Nineteen Episodic Essays’ ಎಂಬುದು ಸ್ವಾತಂತ್ರ್ಯಪೂರ್ವ ಭಾರತದ ಇತಿಹಾಸದ ಕುರಿತಾದ ನಿರೂಪಣೆ ಮತ್ತು ವ್ಯಾಖ್ಯಾನ ಪ್ರಬಂಧಗಳ ಸಂಕಲನವಾಗಿದೆ. ಈ ತುಣುಕುಗಳು ಎಸ್.ಆರ್. ರಾಮಸ್ವಾಮಿಯವರ ದಶಕಗಳ ಕಠಿಣ ಸಂಶೋಧನೆ ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ವಿವಿಧ ಅನುಭವಗಳ ಪ್ರತಿಫಲನವಾಗಿವೆ. ಲೇಖಕರು 1947ರ ವರೆಗಿನ ಎರಡು ಶತಮಾನಗಳ ಭಾರತದ ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ-ಆರ್ಥಿಕ ಜೀವನವನ್ನು ಪರಿಶೀಲಿಸಿ, ಆ ಯುಗದ ನಿಜವಾದ ಇತಿಹಾಸವನ್ನು ನಮ್ಮೆದುರು ತೆರೆದಿಟ್ಟಿದ್ದಾರೆ.

ಇಲ್ಲಿ ಪುಸ್ತಕವನ್ನು ಖರೀದಿಸಬಹುದು –

Book your copy here:
https://www.sahityabooks.com/shop/itihasa/a-passage-through-india/