Call Us Now
+91 94482 84602
Email Us
info@rashtrotthana.org

New Yoga Centre in Girinagar

Bengaluru, Mar 7: New Yoga Centre of Rashtrotthana Yogic Sciences and Research Institute at Sri Vijaya Bharathi Vidyalaya in Girinagar by Sri Ramachandra, Trustee of the School.
Yoga Classes will be conducted at the New Center at 6 am every day.
Venue: Vijaya Bharati Vidyalaya, Girinagar, Bengaluru
Contact: 91138 27763


ಗಿರಿನಗರದಲ್ಲಿ ನೂತನ ಯೋಗ ಕೇಂದ್ರ
ಬೆಂಗಳೂರು, ಮಾರ್ಚ್ 7: ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಯೋಗ ಕೇಂದ್ರವನ್ನು ಶಾಲೆಯ ಟ್ರಸ್ಟಿಗಳಾದ ಶ್ರೀ ರಾಮಚಂದ್ರ ಅವರು ಉದ್ಘಾಟಿಸಿದರು.
ಪ್ರತಿದಿನ ಬೆಳಗ್ಗೆ 6ಕ್ಕೆ ಯೋಗ ತರಗತಿಗಳನ್ನು ನಡೆಸಲಾಗುತ್ತದೆ.
ಸ್ಥಳ: ವಿಜಯ ಭಾರತಿ ವಿದ್ಯಾಲಯ, ಗಿರಿನಗರ, ಬೆಂಗಳೂರು
ಸಂಪರ್ಕಿಸಿ: 91138 27763

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #RashtrotthanaYogaCentre
RashtrotthanaYoga #RashtrotthanaYogaCentreBengaluru #RashtrotthanaYogicSciencesandResearchInstitute #RYSRIBengaluru #Yoga #NewYogaCenters #Bengaluru