Rashtrotthana Yogic Sciences and Research Institute is opening a New Yoga Centre.
Date: 16th March 2022, Wednesday
Time: 6.00 AM
Venue: Seva-in-Action (ASSN) Building, #36, 1st Main, S T Bed Layout, Koramangala, Bengaluru – 560 034
Contact: 90363 90770
ಕೋರಮಂಗಲದಲ್ಲಿ ನೂತನ ಯೋಗ ಕೇಂದ್ರ ಉದ್ಘಾಟನೆ
ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ಬೆಂಗಳೂರಿನ ಕೋರಮಂಗಲದಲ್ಲಿ ನೂತನ ಯೋಗ ಕೇಂದ್ರವನ್ನು ಪ್ರಾರಂಭಿಸುತ್ತಿದೆ.
ದಿನಾಂಕ: 16ನೇ ಮಾರ್ಚ್ 2022, ಬುಧವಾರ
ಸಮಯ: ಬೆಳಗ್ಗೆ 6ಕ್ಕೆ
ಸ್ಥಳ: ಸೇವಾ-ಇನ್-ಆಕ್ಷನ್, #36, 1ನೇ ಮುಖ್ಯರಸ್ತೆ, ಎಸ್.ಟಿ.ಬೆಡ್ ಬಡಾವಣೆ, ಕೋರಮಂಗಲ, ಬೆಂಗಳೂರು – 560034
ಸಂಪರ್ಕಿಸಿ: 90363 90770
https://www.facebook.com/rashtrotthanaparishath/
https://rashtrotthana.org/