Call Us Now
+91 94482 84602
Email Us
info@rashtrotthana.org

New Yoga Centre in Ramamurthy Nagar, Bengaluru

Bengaluru, Mar 3: New Yoga Centre of Rashtrotthana Yogic Sciences and Research Institute inaugurated at JGRV School in Ramamurthy Nagar. Inauguration was done by Sri Dwarakanath, Vice President of Rashtrotthana Parishat.
Smt. Usha, Principal of Rashtrotthana Vidya Kendra and Sri Nagendra Kamath, Director of Rashtrotthana Yoga Kendra were present at the inaugural event.
Today onward Yoga Classes will be conducted in batches 6:00 am & 5:00 pm
Contact: 94812 41175


ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಹೊಸ ಯೋಗ ಕೇಂದ್ರ
ಬೆಂಗಳೂರು, ಮಾರ್ಚ್ 3: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಯೋಗ ಕೇಂದ್ರವನ್ನು ಜೆ.ಜಿ.ಆರ್‍.ವಿ. ಶಾಲೆ, ರಾಮಮೂರ್ತಿ ನಗರ, ಇಲ್ಲಿ ಉದ್ಘಾಟಿಸಲಾಯಿತು. ರಾಷ್ಟ್ರೋತ್ಥಾನದ ಉಪಾಧ್ಯಕ್ಷರಾದ ಶ್ರೀ ದ್ವಾರಕನಾಥ್ ಅವರು ಉದ್ಘಾಟನೆಯನ್ನು ನೆರವೇರಿಸಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಉಷಾ ಹಾಗೂ ರಾಷ್ಟ್ರೋತ್ಥಾನ ಯೋಗ ಕೇಂದ್ರದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಉಪಸ್ಥಿತರಿದ್ದರು.
ಇವತ್ತಿನಿಂದ ಪ್ರಾರಂಭಿಸಿ, ಪ್ರತಿದಿನ ಎರಡು ಅವಧಿಗಳಲ್ಲಿ, ಬೆಳಗ್ಗೆ 6:00 ಗಂಟೆಗೆ ಹಾಗೂ ಸಂಜೆ 5:00 ಗಂಟೆಗೆ ಯೋಗ ತರಗತಿಗಳು ನಡೆಯಲಿವೆ.
ಸಂಪರ್ಕ: 94812 41175

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #RashtrotthanaYogaCentre
RashtrotthanaYoga #RashtrotthanaYogaCentres #RashtrotthanaYogaCentreBengaluru #RashtrotthanaYogicSciencesandResearchInstitute #RashtrotthanaYogicSciencesandResearchInstituteBengaluru #RYSRIBengaluru #Yoga #NewYogaCenters #Bengaluru