Call Us Now
+91 94482 84602
Email Us
info@rashtrotthana.org

New Yoga Centre inaugurated at Laggere, Bengaluru

Bengaluru, Apr 18: New Yoga Centre of Rashtrotthana Yogic Sciences and Research Institute inaugurated at Nele Foundation, Laggere. Inauguration was done by Sri D Shivakumar, President, Trustees Sri Rajanna and Sri Shivalingayya of Nele Foundation.
Everyday Yoga Classes will be conducted at 10:30 am.
Place: Rashtrotthana Yogic Sciences and Research Institute
Nele Narendra, No.9/2, Opp. Veena English School, Lakshmidevi Nagar, Main Road, Laggere, Bengaluru – 560 096
Contact: 99006 46262


ಲಗ್ಗೆರೆಯಲ್ಲಿ ನೂತನ ಯೋಗ ಕೇಂದ್ರದ ಉದ್ಘಾಟನೆ
ಬೆಂಗಳೂರು, ಏಪ್ರಿಲ್ 18: ಈ ದಿನ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಯೋಗ ಕೇಂದ್ರವು ಲಗ್ಗೆರೆಯಲ್ಲಿರುವ ನೆಲೆ ಫೌಂಡೇಶನ್-ನಲ್ಲಿ ಉದ್ಘಾಟಿಸಲಾಯಿತು. ನೂತನ ಕೇಂದ್ರದ ಉದ್ಘಾಟನೆಯನ್ನು ನೆಲೆ ಫೌಂಡೇಶನ್-ನ ಅಧ್ಯಕ್ಷರಾದ ಶ್ರೀ ಡಿ ಶಿವಕುಮಾರ್ ಅವರು ನೆರವೇರಿಸಿದರು. ಈ ಫೌಂಡೇಶನ್-ನ ಟ್ರಸ್ಟಿ ಗಳಾದ ಶ್ರೀ ರಾಜಣ್ಣ ಅವರು ಹಾಗೂ ಶ್ರೀ ಶಿವಲಿಂಗಯ್ಯ ಅವರು ಉಪಸ್ಥಿತರಿದ್ದರು.
ಪ್ರತಿದಿನ ಬೆಳಗ್ಗೆ 10:30ಗೆ ಯೋಗ ತರಗತಿಗಳು ಇರಲಿವೆ.
ಸ್ಥಳ: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ
ನೆಲೆ ನರೇಂದ್ರ, ನಂ. 9/2, ವೀಣಾ ಆಂಗ್ಲ ಶಾಲೆಯ ಎದುರು, ಲಕ್ಷ್ಮೀದೇವಿ ನಗರ, ಮುಖ್ಯರಸ್ತೆ, ಲಗ್ಗೆರೆ, ಬೆಂಗಳೂರು – 560 096
ಸಂಪರ್ಕಿಸಿ: 9900646262

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath