Call Us Now
+91 94482 84602

Patanjali Namana @ Keshavashilpa Yoga Kendra

Bengaluru, July 30: On the auspicious occasion of Guru Purnima, Patanjali Namana was done at Keshavashilpa Yoga Kendra, herein KG Nagar. Program commenced with the Bharatanatya dance drama performance on the theme, ‘Panchali Laasyaranga’ by renowned Bharatanatya artist, Karnataka Kalashri Sri Sathyanarayana Raju and renowned Rangabhumi artist, Dr. Sita Kote and team. Followed by special lecture on the topics of Guru Pooja, Yoga, Sage Patanjali Maharishi and spirituality by Researcher and Scholar Sri Arjun Bharadwaj was held. Program concluded with Pushparchane to Sage Patanjali statue by yoga students and their family members. Prasad was distributed to all the participants.

ಕೇಶವಶಿಲ್ಪ ಯೋಗಕೇಂದ್ರದಲ್ಲಿ ಪತಂಜಲಿ ನಮನ
ಬೆಂಗಳೂರು, ಜುಲೈ 30: ಈ ದಿನ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕೇಶವಶಿಲ್ಪ ಯೋಗಕೇಂದ್ರದಲ್ಲಿ ಗುರುಪೂಜಾ ಪ್ರಯುಕ್ತ ಪತಂಜಲಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರಂಭದಲ್ಲಿ ಖ್ಯಾತ ಭರತನಾಟ್ಯ ಕಲಾವಿದರಾದ ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಹಾಗೂ ಖ್ಯಾತ ರಂಗಭೂಮಿ ಕಲಾವಿದೆ ಡಾ. ಸೀತಾ ಕೋಟೆ ಮತ್ತು ತಂಡದವರು ಪಾಂಚಾಲಿ ಲಾಸ್ಯರಂಗ ಎಂಬ ಭರತನಾಟ್ಯ ನೃತ್ಯ ನಾಟಕ ರೂಪಕ ವನ್ನು ಪ್ರದರ್ಶಿಸಿದರು. ತದನಂತರ ಸಂಶೋಧಕರು ಹಾಗೂ ವಿದ್ವಾಂಸರಾದ ಶ್ರೀ ಅರ್ಜುನ್ ಭಾರದ್ವಾಜ್ ಅವರು ಗುರು, ಯೋಗ,ಶ್ರೀ ಪತಂಜಲಿ ಮಹರ್ಷಿ ಹಾಗೂ ಮೌಲ್ಯಗಳು ಮುಂತಾದ ವಿಷಯಗಳ ಮೇಲೆ ಉಪನ್ಯಾಸವನ್ನು ಮಾಡಿದರು. ಕೊನೆಯಲ್ಲಿ ಯೋಗಾಭ್ಯಾಸಿಗಳು ಹಾಗೂ ಅವರ ಪರಿವಾರದವರೆಲ್ಲರೂ ಸೇರಿ ಶ್ರೀ ಪತಂಜಲಿ ಮಹರ್ಷಿಗೆ ಪುಷ್ಪಾರ್ಚನೆಯನ್ನು ಮಾಡಿದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #Yoga #RashtrotthanaYoga #RYSRI #PatanjaliNamana #SagePatanjali #PanchaliLaasyaranga