Bengaluru, Aug 21: Certificates were distributed to the 15 participants (of 5th Batch) of Free Tailoring Training (of 3 months) herein Gajendranagar Seva Vasati*.
ಬೆಂಗಳೂರು, ಆಗಸ್ಟ್ 21: ಗಜೇಂದ್ರನಗರದ ರಾಷ್ಟ್ರೋತ್ಥಾನ ಸೇವಾವಸತಿಯಲ್ಲಿ* 3 ತಿಂಗಳ ಉಚಿತ ಟೈಲರಿಂಗ್ ತರಬೇತಿ ಪಡೆದ 15 ಪ್ರಶಿಕ್ಷಣಾರ್ಥಿಗಳಿಗೆ (5ನೇ ಬ್ಯಾಚ್) ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ಉಷಾ ಡಿ, ಸಮುದಾಯ ವ್ಯವಹಾರಗಳ ಅಧಿಕಾರಿಗಳು, BBMP ಬೆಂಗಳೂರು ಪೂರ್ವ ವಲಯ, ಶ್ರೀ ನಾಗರಾಜ ಓ, ಸಮುದಾಯ ಸಂಘಟಕರು, BBMP ಬೆಂಗಳೂರು, ಶ್ರೀಮತಿ ಅಶ್ವಿನಿ ಮೇಡಂ ಹಾಗೂ ಸೇವಾವಸತಿ ಸಂಯೋಜಕರಾದ ಶ್ರೀ ಜೋಗೇಶ್ ಅವರು ಉಪಸ್ಥಿತರಿದ್ದರು.
ಶ್ರೀಮತಿ ಉಷಾ ಅವರು ಮಾತಾನಾಡಿ ಮಹಿಳೆಯರ ಸ್ವಸಹಾಯ ಗುಂಪಿನ ಸದಸ್ಯರಿಗೆ ಸರಕಾರಿ ಯೋಜನೆಗಳ ಬಗೆಗೆ ಮಾಹಿತಿಯನ್ನು ನೀಡಿ, ಟೈಲರಿಂಗ್ ತರಬೇತಿ ಪ್ರಮಾಣ ಪತ್ರವನ್ನು ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಸರಕಾರದಿಂದ ಸಾಲದ ಸಹಕಾರವನ್ನು ನೀಡುತ್ತೇವೆಂಬ ಆಶ್ವಾಸನೆ ನೀಡಿದರು.
ಗಜೇಂದ್ರನಗರದ ಮೇಲ್ವಿಚಾರಕಿಯಾದ ಶ್ರೀಮತಿ ಸೌಭಾಗ್ಯ, ಟೈಲರಿಂಗ್ ಶಿಕ್ಷಕಿಯಾದ ಶ್ರೀಮತಿ ಶ್ರೀದೇವಿ, ಶ್ರೀ ನಾಗರಾಜ, ಪರಿಷತ್ನ ಕಾರ್ಯಕರ್ತರಾದ ಜ್ಯೋತಿ, ಪ್ರಿಯಾಂಕ, ದಿವ್ಯಾ, ಮೊದಲಾದವರು ಇದ್ದರು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
https://rashtrotthana.org/
#Rashtrotthana #RashtrotthanaParishat #SevaVasati #SlumDevelopment #TailoringTraining
Project Info
- Category: News & Media
- Location: Gajendra Nagar, Bengaluru
- Completed Date: 21 Aug 2024