Call Us Now
+91 94482 84602
Email Us
info@rashtrotthana.org

Rashtrotthana Gaushala in Ghati Subrahmanya

ಘಾಟಿ ಸುಬ್ರಹ್ಮಣ್ಯದಲ್ಲಿ ರಾಷ್ಟ್ರೋತ್ಥಾನ ಗೋಶಾಲೆ
ಬೆಂಗಳೂರಿನಿಂದ 60 ಕಿಮೀ.
2007ರಲ್ಲಿ ಪ್ರಾರಂಭವಾಗಿದ್ದು, 10 ವಿಧದ ದೇಶೀ ತಳಿಯ ಗೋವುಗಳ 700ಕ್ಕೂ ಅಧಿಕ ಜಾನುವಾರುಗಳನ್ನು ಒಳಗೊಂಡ ಗೋಶಾಲೆ ಇದಾಗಿದೆ.
ಗೋಶಾಲೆಯ ಬಗೆಗೊಂದು ಬರಹ ವಾರಪತ್ರಿಕೆ, ವಿಕ್ರಮದಲ್ಲಿ, Rajesh Padmar ಅವರಿಂದ.

ಗೋವನ್ನು ದತ್ತು ತೆಗೆದುಕೊಳ್ಳಬಹುದು.
1 ಗೋವಿನ 1 ವರ್ಷದ ದತ್ತು ಸ್ವೀಕಾರ ಧನ ರೂ. 21,000/-

ರಾಷ್ಟ್ರೋತ್ಥಾನ ಗೋಶಾಲೆ
ಸರ್ವೆ ನಂ. 82, ಘಾಟಿ ಸುಬ್ರಹ್ಮಣ್ಯ, ದೊಡ್ಡಬಳ್ಳಾಪುರ, ಕರ್ನಾಟಕ – 561203
ಸಂಪರ್ಕ: 99024 76719, 63625 45497
ಇಮೇಲ್: goushala@rashtrotthana.org

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#Gaushala#RashtrotthanaGaushala#Cow#IndeginousCows#adoptcow