Bengaluru, Apr 25: Rashtrotthana Yogic Sciences and Research Institute started a new Yoga Centre in Amruta Shishu Nivasa, HBR Layout. During the occasion Madhyakshetriya Karyavah of RSS, Sri Tippeswamy, President of Amruta Shishu Nivasa, Sri Srinivas, Vice President of Rashtrotthana Parishat, Sri Dwarakanath and other dignitaries were present.
Place: Rashtrotthana Yogic Sciences and Research Institute
Amruta Shishu Nivasa, CA Site No. 8, 3rd Block, HBR Layout, Brindavan Nagar 1st Stage, Ka. Sa. Ba. Hobli, Near BDA Complex, Bengaluru
Yoga Class Time: 11.00 AM
Contact: 90086 89320
ಎಚ್.ಬಿ.ಆರ್. ಲೇಔಟ್‍ನಲ್ಲಿ ನೂತನ ಯೋಗ ಕೇಂದ್ರ
ಬೆಂಗಳೂರು, ಏಪ್ರಿಲ್ 25: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಯೋಗಕೇಂದ್ರವು ಎಚ್.ಬಿ.ಆರ್. ಲೇಔಟ್‍ನಲ್ಲಿರುವ ಅಮೃತ ಶಿಶು ನಿವಾಸದಲ್ಲಿ ಆರಂಭವಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯಕ್ಷೇತ್ರಿಯ ಕಾರ್ಯವಾಹರಾದ ಶ್ರೀ ತಿಪ್ಪೇಸ್ವಾಮಿಯವರು, ಅಮೃತ ಶಿಶು ನಿವಾಸದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್, ರಾಷ್ಟ್ರೋತ್ಥಾನ ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ದ್ವಾರಕನಾಥ್ ಮೊದಲಾದ ಹಿರಿಯರು ಉಪಸ್ಥಿತರಿದ್ದರು.
ಸ್ಥಳ: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ
ಅಮೃತ ಶಿಶು ನಿವಾಸ, ಸಿ.ಎ. ಸೈಟ್ ನಂ. 8, 3ನೇ ಬ್ಲಾಕ್, HBR ಲೇಔಟ್, ಬೃಂದಾವನ ನಗರ ಮೊದಲನೇ ಹಂತ, ಕ.ಸ.ಬ. ಹೋಬಳಿ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಬೆಂಗಳೂರು
ಯೋಗ ತರಗತಿ ಸಮಯ: ಬೆಳಗ್ಗೆ 11.00ಕ್ಕೆ
ಸಂಪರ್ಕಿಸಿ: 90086 89320
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P