• April 8, 2024
 • RP
 • 0

Rashtrotthana Sahitya

Pampa and other Awards to Nodoja Dr. S. R. Ramaswamy, Participation in Fairs and Videos of a month-long Kannada Pustaka Habba 2023

 • Bengaluru, Feb 18: ‘S L Bhairappa Sahitya Pratishthana Award’ – 2024 was conferred to Sri S R Ramaswamy, Ex-President of Rashtrotthana Parishat and Hon. Editor-in-Chief of Rashtrotthana Sahitya herein Gokhale Institute of Public Affairs, Basavanagudi.
  Award Ceremony Video: https://youtu.be/Kaee54vABP8
 • Bengaluru, Jan 31: For his outstanding service in the field of literature, Nodoja Dr. S. R. Ramaswamy was awarded the Pampa Award (for the year 2022-23) by the Government of Karnataka. Hon’ble Chief Minister, Sri Siddaramaiah presented the award in a function held at Ravindra Kalakshetra. Dr. S. R. Ramaswamy and Rashtrotthana have a long association. Apart from being the Ex-president of Rashtrotthana Parishat, he has been active as the Honorary Editor-in-Chief of Rashtrotthana Sahitya.
 • Rashtrotthana Sahitya participated in: Swadeshi Mela, Jayanagar, Bengaluru (Feb 7-11); Swadeshi Mela, Tumkur (Dec 13-17); Swadeshi Mela, Shivamogga (Dec 6-10)
 • Videos of a month-long Kannada Pustaka Habba 2023 – https://youtube.com/playlist?list=PLCtUI_SbU_IiS9Dpf3eHy0duEEjZE2l17&si=E0VhwaLABSGvaVPx
 • ಬೆಂಗಳೂರು, ಫೆಬ್ರವರಿ 18: ರಾಷ್ಟ್ರೋತ್ಥಾನ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷರು ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾದ ನಾಡೋಜ ಶ್ರೀ ಎಸ್. ಆರ್. ರಾಮಸ್ವಾಮಿಯವರಿಗೆ 2024ನೇ ಸಾಲಿನ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ಯನ್ನು ಇಲ್ಲಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿಯಲ್ಲಿ ಪ್ರದಾನ ಮಾಡಲಾಯಿತು.
 • ಬೆಂಗಳೂರು, ಜನವರಿ 31: ಸಾಹಿತ್ಯ ಕ್ಷೇತ್ರದ ಅಪ್ರತಿಮ ಸೇವೆಗಾಗಿ ನಾಡೋಜ ಡಾ. ಎಸ್. ಆರ್‌. ರಾಮಸ್ವಾಮಿಯವರಿಗೆ ಕರ್ನಾಟಕ ಸರ್ಕಾರವು ಪಂಪ ಪ್ರಶಸ್ತಿಯನ್ನು (2022-23ನೇ ಸಾಲಿನ) ಕೊಡಮಾಡಿತು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿ, ಶ್ರೀ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಎಸ್. ಆರ್‌. ರಾಮಸ್ವಾಮಿಯವರು ಹಾಗೂ ರಾಷ್ಟ್ರೋತ್ಥಾನದ್ದು ದೀರ್ಘಕಾಲದ ಒಡನಾಟ. ಅವರು ರಾಷ್ಟ್ರೋತ್ಥಾನ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರಾಗಿದ್ದರಲ್ಲದೇ ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿ ಸಕ್ರಿಯರಾಗಿದ್ದಾರೆ.
 • ರಾಷ್ಟ್ರೋತ್ಥಾನ ಸಾಹಿತ್ಯವು ಭಾಗವಹಿಸಿತು: ಸ್ವದೇಶಿ ಮೇಳ, ಜಯನಗರ, ಬೆಂಗಳೂರು (ಫೆ. 7-11); ಸ್ವದೇಶಿ ಮೇಳ, ತುಮಕೂರು (ಡಿ. 13-17); ಸ್ವದೇಶಿ ಮೇಳ, ಶಿವಮೊಗ್ಗ (ಡಿ. 6-10)
 • ಒಂದು ತಿಂಗಳು ನಡೆದ ಕನ್ನಡ ಪುಸ್ತಕ ಹಬ್ಬ – 2023ರ ವೀಡಿಯೋಗಳು – https://youtube.com/playlist?list=PLCtUI_SbU_IiS9Dpf3eHy0duEEjZE2l17&si=E0VhwaLABSGvaVPx

Leave a Reply

Your email address will not be published. Required fields are marked *