Feb 8th, Tuesday, Rashtrotthana Yogic Sciences and Research Institute is organized Ratha Sapthami celebrations at all the 8 Centres of Bengaluru, Keshavashilpa, Sunkenahalli, Jayanagar, Kundalahalli, Kalyan Nagar, Sadashivanagar, Nagarabhavi, Kamakshipalya
The programs started around at 6 am and Mass Surya Namaskar (Sun Salutations) was performed.
ರಥಸಪ್ತಮಿ ಆಚರಣೆ: ರಾಷ್ಟ್ರೋತ್ಥಾನದ ಬೆಂಗಳೂರಿನ ಯೋಗ ಕೇಂದ್ರಗಳಲ್ಲಿ
ಫೆಬ್ರವರಿ 8, ಮಂಗಳವಾರ, ರಾಷ್ಟ್ರೋತ್ಥಾನ ಯೋಗವಿಜ್ಞಾನ ಹಾಗೂ ಸಂಶೋಧನ ಸಂಸ್ಥೆಯು ಬೆಂಗಳೂರಿನ 8 ಕೇಂದ್ರಗಳಲ್ಲಿ, ಕೇಶವಶಿಲ್ಪ, ಸುಂಕೇನಹಳ್ಳಿ, ಜಯನಗರ, ಕುಂದಲಹಳ್ಳಿ, ಕಲ್ಯಾಣ ನಗರ, ಸದಾಶಿವನಗರ, ನಾಗರಭಾವಿ, ಕಾಮಾಕ್ಷಿಪಾಳ್ಯ, ರಥಸಪ್ತಮಿಯನ್ನು ಸಂಭ್ರಮ, ಸಡಗರಗಳಿಂದ ಆಚರಿಸಿತು.
ಆಚರಣೆಯ ಅಂಗವಾಗಿ ಬೆಳಗ್ಗೆ 6:15 ರಿಂದ ಸಾಮೂಹಿಯ ಸೂರ್ಯ ನಮಸ್ಕಾರ ಅಭ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು.
https://www.facebook.com/rashtrotthanaparishath/
https://rashtrotthana.org/
https://www.sahityabooks.com/