Call Us Now
+91 94482 84602

Song & Bhajan Session @ Rashtrotthana Summer Camp

Rashtrotthana Yogic Sciences and Research Institute is organising a Summer Camp for children.
Duration: 4 to 17 April, 2022
Time: 8:00 am to 12:45 pm

Location 1:
‘Keshavashilpa’, KG Nagar, Bengaluru
Contact: 94828 34425
Age Group: 8 to 14 yrs

Location 2:
‘Ajitasmriti’, Jayanagar, Bengaluru
Contact: 94811 70206

Age Group: 10 to 14 yrs
What will be taught?
Yoga & Value based Stories; Art & Craft; Mantra & Shloka Chanting; Learning through Exciting Games & more
**
ರಾಷ್ಟ್ರೋತ್ಥಾನ ಬೇಸಿಗೆ ಶಿಬಿರದಲ್ಲಿ ಹಾಡು ಹಾಗೂ ಭಜನೆಯ ಅವಧಿ
ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.
ಅವಧಿ: 4 ರಿಂದ 17 ಏಪ್ರಿಲ್ 2022
ಸಮಯ: ಬೆಳಗ್ಗೆ 8 – ಮಧ್ಯಾಹ್ನ 12.45ರವರೆಗೆ

ಸ್ಥಳ 1:
‘ಕೇಶವಶಿಲ್ಪ’, ಕೆ.ಜಿ.ನಗರ, ಬೆಂಗಳೂರು
ಸಂಪರ್ಕಿಸಿ: 94828 34425
ವಯೋಮಿತಿ: 8 ರಿಂದ 14 ವರ್ಷ

ಸ್ಥಳ 2:
‘ಅಜಿತಸ್ಮೃತಿ’, ಜಯನಗರ, ಬೆಂಗಳೂರು
ಸಂಪರ್ಕಿಸಿ: 94811 70206

ವಯೋಮಿತಿ: 10 ರಿಂದ 14 ವರ್ಷ
ಏನನ್ನು ಕಲಿಸಲಾಗುತ್ತದೆ?
ಯೋಗ ಮತ್ತು ಮೌಲ್ಯಾಧಾರಿತ ಕಥೆಗಳು; ಆರ್ಟ್ ಮತ್ತು ಕ್ರ್ಯಾಫ್ಟ್; ಮಂತ್ರ ಮತ್ತು ಶ್ಲೋಕಗಳ ಪಠಣ; ಆಕರ್ಷಕ ಮತ್ತು ಕಲಿಕಾ ಪೂರಕ ಆಟಗಳು

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru #Summervacation #Summerholidays #Summercamp #Children #Kids #Learning #SkillDevelopment #Song #Bhajan #BhajanSession #RashtrotthanaSummerCamp