Rashtrotthana Yogic Sciences and Research Institute is hosting a series of events on 23rd April, 2022 (Saturday) @ Kundalahalli Yoga Centre.
Special Lecture on Child Development and Parenting
Resource Person: Dr. Ravindra P N, Child Psychologist
Inaugural Ceremony of Counseling Centre, Yoga for Pregnancy and Acupuncture Centre.
Date: 23rd April 2022, Saturday
Time: 6.30 P.M.
Venue: Rashtrotthana Yogic Sciences and Research Institute, Kundalahalli, Bengaluru
Contact: 79753 44715
**
ಕುಂದಲಹಳ್ಳಿಯ ಯೋಗ ಕೇಂದ್ರದಲ್ಲಿ ವಿಶೇಷ ಉಪನ್ಯಾಸ ಮತ್ತು ನೂತನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ಏಪ್ರಿಲ್ 23, ಶನಿವಾರದಂದು ಕುಂದಲಹಳ್ಳಿಯ ಯೋಗ ಕಂದ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ವಿಶೇಷ ಉಪನ್ಯಾಸ: ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ
ಸಂಪನ್ಮೂಲ ವ್ಯಕ್ತಿ: ಡಾ.ರವೀಂದ್ರ ಪಿ ಎನ್, ಮಕ್ಕಳ ಮನಶ್ಶಾಸ್ತ್ರಜ್ಞರು
ಕೌನ್ಸೆಲಿಂಗ್ ಕೇಂದ್ರ, ಗರ್ಭಿಣಿಯರಿಗಾಗಿ ಯೋಗ ತರಗತಿ ಮತ್ತು ಆಕ್ಯುಪಂಕ್ಚರ್ ಕೇಂದ್ರದ ಉದ್ಘಾಟನೆ.
ದಿನಾಂಕ: 23 ಏಪ್ರಿಲ್ 2022
ಸಮಯ: ಸಂಜೆ 6.30
ಸ್ಥಳ: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ, ಕುಂದಲಹಳ್ಳಿ, ಬೆಂಗಳೂರು
ಸಂಪರ್ಕಿಸಿ: 79753 44715
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P