Call Us Now
+91 94482 84602
Email Us
info@rashtrotthana.org

Tree Plantation @ Govardhanagiri & Sahyadri by Jeevan Mukti Trust

For more information Tree Plantation click here

Doddaballapur, Jan 12: Herein Ghatisubrahmanya, Madhavasrushti of Rashtrotthana blooming with green. Madhavasrushti is a beautiful place of seven mountains. This day, in the two mountains, Govardhanagiri and Sahyadri, Tree Plantation Program was organised. The 450 plants, donated and planted by Jeevan Mukti Trust.


ಗೋವರ್ಧನಗಿರಿ ಹಾಗೂ ಸಹ್ಯಾದ್ರಿಯಲ್ಲಿ ವೃಕ್ಷಾರೋಪಣ – ಜೀವನ್‍ ಮುಕ್ತಿ ಟ್ರಸ್ಟಿನವರಿಂದ
ದೊಡ್ಡಬಳ್ಳಾಪುರ, ಜನವರಿ 12: ಇಲ್ಲಿನ ಘಾಟಿಸುಬ್ರಹ್ಮಣ್ಯದಲ್ಲಿ ಹಸಿರು ಸಮೃದ್ದಿಯಿಂದ ಮೈದಾಳುತ್ತಿದೆ ರಾಷ್ಟ್ರೋತ್ಥಾನದ ಮಾಧವಸೃಷ್ಟಿ, ಇದು ಸಪ್ತ ಪರ್ವತಗಳ ಸುಂದರ ಪ್ರದೇಶ. ಈ ದಿನ, ಅಲ್ಲಿನ ಗೋವರ್ಧನಗಿರಿ ಹಾಗೂ ಸಹ್ಯಾದ್ರಿಯಲ್ಲಿ 450 ಗಿಡಗಳನ್ನು ಜೀವನ್ ಮುಕ್ತಿ ಟ್ರಸ್ಟಿನವರು ದಾನವಾಗಿ ನೀಡಿದ್ದಲ್ಲದೇ, ಆ ಟ್ರಸ್ಟಿನ ಕಾರ್ಯಕರ್ತರೇ ಆ ಎಲ್ಲ ಗಿಡಗಳನ್ನು ನೆಟ್ಟಿರುತ್ತಾರೆ.

For more information Tree Plantation click here