Call Us Now
+91 94482 84602

Valedictory of Children’s Summer Camp @ Keshavashilpa & Jayanagar

Bengaluru, Apr 17: Valedictory of Children’s Summer Camp held in Keshavashilpa and Jayanagar. The camps were organised by Rashtrotthana Yogic Sciences and Research Institute. In the valedictory the children performed Yoga, chanted Shloka, Mantra, sang Bhajans, played games and displayed art & crafted which were learnt during the 13 days of the camp. The parents and other wishers took part in the program. More than 200 children got benefited from the camps.


ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ: ಕೇಶವಶಿಲ್ಪ ಹಾಗೂ ಜಯನಗರದಲ್ಲಿ
ಬೆಂಗಳೂರು, ಏಪ್ರಿಲ್ 17: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಕೇಶವಶಿಲ್ಪ ಹಾಗೂ ಜಯನಗರ ಯೋಗ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕಳೆದ 13 ದಿನಗಳಿಂದ ತಾವು ಕಲಿತ ಯೋಗ, ಶ್ಲೋಕ, ಮಂತ್ರ, ಭಜನೆ, ಆಟಗಳು, ಚಿತ್ರಕಲೆ ಹಾಗೂ ಕರಕುಶಲ ಮುಂತಾದುವುಗಳ ಪ್ರದರ್ಶನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಬಂಧು ಮಿತ್ರರು ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡರು. 200ಕ್ಕೂ ಹೆಚ್ಚಿನ ಮಕ್ಕಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #Summervacation #Summerholidays #Summercamp #Children #Kids #Learning #SkillDevelopment #ArtCraft #Art #Craft #AjitaSmriti #KeshavaShilpa