Call Us Now
+91 94482 84602
Email Us
info@rashtrotthana.org

Valedictory of Summer Camp @ Kundalahalli Yoga Centre

Bengaluru, Apr 24: Valedictory Function of Vasantha Shibira Summer Camp was held at Kundalahalli Yoga Centre of Rashtrotthana Yogic Sciences and Research Institute. Sri Venkataswamy Reddy, Smt. Ranjini, Sri Ramakrisha, Sri Venkatesh Sharma and Sri Nagendra Kamath graced the occasion. Children demonstrated Yoga skills, recited Shlokas, Mantra that was taught to them during the camp. Later, participants of the Summer Camp and their parents shared their experiences and feedback.


ಬೇಸಿಗೆ ಶಿಬಿರದ ಸಮಾರೋಪ: ಕುಂದಲಹಳ್ಳಿಯ ಯೋಗಕೇಂದ್ರದಲ್ಲಿ
ಬೆಂಗಳೂರು, ಏಪ್ರಿಲ್ 24: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಕುಂದಲಹಳ್ಳಿ ಯೋಗಕೇಂದ್ರದಲ್ಲಿ ಏಪ್ರಿಲ್ 11ರಿಂದ ನಡೆಯುತ್ತಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ, ಶ್ರೀ ವೆಂಕಟಸಾಮಿ ರೆಡ್ಡಿಯವರು, ಶ್ರೀಮತಿ ರಂಜನಿ, ಶ್ರೀ ರಾಮಕೃಷ್ಣ, ಹಿರಿಯರಾದ ಶ್ರೀ ವೆಂಕಟೇಶ್ ಶರ್ಮರವರು ಹಾಗೂ ಕೇಂದ್ರದ ನಿರ್ದೇಶಕರಾದ ನಾಗೇಂದ್ರ ಕಾಮತ್‍ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳು ಇಷ್ಟರವರೆಗೆ ತಾವು ಕಲಿತ ಶ್ಲೋಕ, ಮಂತ್ರ, ಯೋಗ, ಮೌಲ್ಯಯುತ ಆಟಗಳು, ಮುಂತಾದುವುಗಳ ಪ್ರದರ್ಶನವನ್ನು ಮಾಡಿದರು. ಕೊನೆಯಲ್ಲಿ ಶಿಬಿರಾರ್ಥಿಗಳು ಹಾಗೂ ಅವರ ಪೋಷಕರು ತಮ್ಮ ಅನುಭವವನ್ನು ಹಂಚಿಕೊಂಡರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #Summervacation #Summerholidays #Summercamp #Children #Kids #Learning #SkillDevelopment #ArtCraft #Art #Craft #Kundalahalli