Call Us Now
+91 94482 84602
Email Us
info@rashtrotthana.org

‘Vidyarmaba’ Programme for Tapas Students

Bengaluru: Recently, Vidyaramba programme was conducted for the 11th batch of Tapas students at ‘Tapas Parisara’ herein Banashankari. Sri Ravikumar, Organizer of Education Department and Member of Governing Council in Rashtrotthana Parishat, Sri Sonar Maruthi, Chief of BASE Institutions and Sri Vasanth Kumar, Pradhanacharya of Rashtrotthana Vidya Kendra and others were present in the occasion.

Sri Vasanth Kumar explained about the CBSE system of education and the importance of Panchamukhi Shikshana. Sri Sonar Maruthi spoke about the various levels of selection process for Tapas. Sri Ravikumar described the importance of Bramhacharya, strong resolve in one’s life and the importance of studies. Smt. Rukmini explained the norms and rules of Tapas. Newly arrived students of Tapas performed Saraswathi Pooja. Smt. Rukmini welcomed the gathering and Sri Sridhara Murthy rendered the vote of thanks.

ತಪಸ್ ವಿದ್ಯಾರ್ಥಿಗಳಿಗೆ ‘ವಿದ್ಯಾರಂಭ’ ಕಾರ್ಯಕ್ರಮ
ಬೆಂಗಳೂರು: ಇತ್ತೀಚೆಗೆ ತಪಸ್-ನ 11ನೇ ತಂಡದ ವಿದ್ಯಾರ್ಥಿಗಳಿಗೆ ಇಲ್ಲಿನ ‘ತಪಸ್ ಪರಿಸರ’, ಬನಶಂಕರಿಯಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟೋತ್ಥಾನ ಪರಿಷತ್ತಿನ ಶಿಕ್ಷಣ ವಿಭಾಗದ ಸಂಯೋಜಕರು ಹಾಗೂ ಆಡಳಿತ ಮಂಡಳಿಯ ಸದಸ್ಯರೂ ಆದ ಶ್ರೀ ರವಿಕುಮಾರ್, ಬೇಸ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಶ್ರೀ ಸೋನಾರ್ ಮಾರುತಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಧಾನಾಚಾರ್ಯ ಶ್ರೀ ವಸಂತ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ವಸಂತ್ ಕುಮಾರ್ ಅವರು ಮಾತನಾಡಿ, ಸಿ.ಬಿ.ಎಸ್.ಇ. ಶಿಕ್ಷಣ ವ್ಯವಸ್ಥೆ ಮತ್ತು ಪಂಚಮುಖಿ ಶಿಕ್ಷಣದ ಪ್ರಾಮುಖ್ಯವನ್ನು ತಿಳಿಸಿದರು. ಶ್ರೀ ಸೋನಾರ್ ಮಾರುತಿಯವರು ತಪಸ್-ನ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ತಪಸ್-ನ ಹೊಸ ವಿದ್ಯಾರ್ಥಿಗಳು ಸರಸ್ವತೀ ಪೂಜೆ ನೆರವೇರಿಸಿದರು. ಅನಂತರ ಶ್ರೀ ರವಿಕುಮಾರ್ ಅವರು ಮಾತನಾಡಿ ಬ್ರಹ್ಮಚರ್ಯ, ದೃಢಸಂಕಲ್ಪ ಮತ್ತು ಅಧ್ಯಯನದ ಮಹತ್ತ್ವವನ್ನು ತಿಳಿಸಿದರು. ಶ್ರೀಮತಿ ರುಕ್ಮಿಣಿಯವರು ತಪಸ್-ನ ನೀತಿ-ನಿಯಮಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ಶ್ರೀಮತಿ ರುಕ್ಮಿಣಿಯವರು ಸ್ವಾಗತಿಸಿದರು ಹಾಗೂ ಶ್ರೀ ಶ್ರೀಧರಮೂರ್ತಿಯವರು ವಂದನಾರ್ಪಣೆ ಮಾಡಿದರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #Tapas #RashtrotthanaTapas #Vidyarambha #BASE #IITCoaching #JEECoaching #FreeCoaching