• April 8, 2024
  • RP
  • 0

Bhumi Puja and Inaugurations

Bhumi Puja of Rashtrotthana Vidya Kendra – Udupi and Hassan; Rashtrotthana Vidyalaya – Mummigatti, Dharwad; and Inauguration of Goushala in Rashtrotthana Vidya Kendra – Dharwad.

  • Udupi, Feb 26: Sri Vidyavallabha Theertha Swamiji of Sri Kaniyooru Matha performed Bhumi Puja for Rashtrotthana Vidya Kendra – Udupi, herein Cherkadi Village of Brahmavara. This is the 16th School of Rashtrotthana Vidya Kendra CBSE School Group and start Educational Activity from 2025-26.
    RVK – Udupi – Master Plan: https://fb.watch/rhZSOvqZMB/
    RVK – Udupi – Bhumi Puja video: https://fb.watch/rhZRq4uB0z/
  • Dharwad, Feb 22: Bhumi Puja of the School Building of Rashtrotthana Vidyalaya – Mummigatti was performed.
  • Hassan, Feb 14: Bhumi Puja of the 15th CBSE School of Rashtrotthana Vidya Kendra Group was performed on this day herein SMK Urban Housing Layout by Sri Sadarshiva Shivacharya Mahaswamiji of Srimad Rambhapuri Math and Sri G L Muddegowda, President, Okkaliga Association of Hassan District.
    RVK – Hassan – Bhumi Puja video: https://fb.watch/rh_c7K_gy7/
  • Dharwad, Jan 20: Goushala was inaugurated herein Rashtrotthana Vidya Kendra, Neeralakatti.
  • ಉಡುಪಿ, ಫೆಬ್ರವರಿ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯ ಶಾಲಾ ಕಟ್ಟಡಕ್ಕೆ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಬ್ರಹ್ಮಾವರದ ಗ್ರಾಮದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹದ 16ನೇ ಶಾಲೆ ಇದಾಗಿದ್ದು, 2025-26ರಲ್ಲಿ ಶೈಕ್ಷಣಿಕ ಚಟುವಟಿಕೆಯನ್ನು ಪ್ರಾರಂಭಿಸಲಿದೆ.
  • ಧಾರವಾಡ, ಫೆಬ್ರವರಿ 22: ರಾಷ್ಟ್ರೋತ್ಥಾನ ವಿದ್ಯಾಲಯ, ಮುಮ್ಮಿಗಟ್ಟಿಯಲ್ಲಿ ನೂತನ ಶಾಲಾ ಕಟ್ಟಡದ ಭೂಮಿಪೂಜೆಯನ್ನು ನೆರವೇರಿಸಲಾಯಿತು.
  • ಹಾಸನ, ಫೆಬ್ರವರಿ 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಮೂಹದ 15ನೇ ಸಿ.ಬಿ.ಎಸ್.ಇ. ಶಾಲೆಯ ಭೂಮಿ ಪೂಜೆಯನ್ನು ಈ ದಿನ ಇಲ್ಲಿನ ಎಸ್.ಎಂ.ಕೆ. ನಗರ ವಸತಿ ಬಡಾವಣೆಯಲ್ಲಿ ನೆರವೇರಿಸಲಾಯಿತು. ಶ್ರೀ. ಷ. ಬ್ರ. ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ, ಶ್ರೀ ಸಂಸ್ಥಾನ ಹಿರೇಮಠ, ಕಾರ್ಜುವಳ್ಳಿ, ಆಲೂರು, ದಿವ್ಯ ಸಾನ್ನಿಧ‍್ಯವಿತ್ತ ಕಾರ್ಯಕ್ರಮದಲ್ಲಿ ಶ್ರೀ ಜಿ. ಎಲ್. ಮುದ್ದೇಗೌಡರು, ಅಧ್ಯಕ್ಷರು, ಹಾಸನ ಜಿಲ್ಲಾ ಒಕ್ಕಲಿಗರ ಸಂಘ, ಉಪಸ್ಥಿತರಿದ್ದರು.
  • ಧಾರವಾಡ, ಜನವರಿ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ನೀರಲಕಟ್ಟಿಯಲ್ಲಿ ಗೋಶಾಲೆಯನ್ನು ಉದ್ಘಾಟಿಸಲಾಯಿತು.

Leave a Reply

Your email address will not be published. Required fields are marked *