Bengaluru, Jan 3: Under 10th Sure Pass Program, Special Weekend Classes are being conducted for 294 children studying in Class 10 in Rashtrotthana Seva Vasati (Slum) from October-2023.
The classes are being conducted in 13 Seva Vasatis (Slums) which will continue till the board examinations in March-April. Along with that emphasis is also given to the personality development of the students.
ಬೆಂಗಳೂರು, ಜನವರಿ 3: ರಾಷ್ಟ್ರೋತ್ಥಾನ ಸೇವಾ ವಸತಿಗಳಲ್ಲಿ (ಸ್ಲಂ) 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 10th ಶ್ಯೂರ್ ಪಾಸ್ ಕಾರ್ಯಕ್ರಮದಡಿಯಲ್ಲಿ 294 ಮಕ್ಕಳಿಗೆ ವಾರಾಂತ್ಯದ ವಿಶೇಷ ತರಗತಿಗಳನ್ನು 2023ರ ಅಕ್ಟೋಬರ್-ನಿಂದ ನಡೆಸಲಾಗುತ್ತಿದೆ.
13 ಸೇವಾ ವಸತಿಗಳಲ್ಲಿ (ಸ್ಲಂ) ಪಾಠಪ್ರವಚನದ ಜೊತೆಜೊತೆಗೇ ವ್ಯಕ್ತಿತ್ವ ವಿಕಾಸಕ್ಕೂ ಒತ್ತು ನೀಡಲಾಗುತ್ತಿದ್ದು, ಮಾರ್ಚ್-ಏಪ್ರಿಲ್‍ನ ವಾರ್ಷಿಕ ಪರೀಕ್ಷೆಗಳವರೆಗೂ ತರಗತಿಗಳು ಮುಂದುವರೆಯಲಿವೆ
Project Info
- Category: News & Media
- Location: Bengaluru
- Completed Date: 3 Jan 2024