Nov 11-14: A 4-day Personality Development Camp was organized at Amrita Bharati Vidya Kendra, Hebri, for female students studying in second PUC in Rashtrotthana Saadhana. Intellectual Sessions at the Camp; Special Practices like Yogasana, Pranayama, Meditation; Visit to Temples like Sri Krishna in Udupi district; A beach view was arranged.
ನವೆಂಬರ್ 11-14: ರಾಷ್ಟ್ರೋತ್ಥಾನ ಸಾಧನಾದಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಹೆಬ್ರಿಯ ಅಮೃತಭಾರತಿ ವಿದ್ಯಾಕೇಂದ್ರದಲ್ಲಿ 4 ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಬೌದ್ಧಿಕ ಅವಧಿಗಳು; ಯೋಗಾಸನ, ಪ್ರಾಣಾಯಾಮ, ಧ್ಯಾನ ಮೊದಲಾದ ವಿಶೇಷ ಅಭ್ಯಾಸಗಳು; ಉಡುಪಿ ಜಿಲ್ಲೆಯ ಶ್ರೀಕೃಷ್ಣ ಮೊದಲಾದ ದೇವಾಲಯಗಳಿಗೆ ಭೇಟಿ; ಮರವಂತೆ ಸಮದ್ರತೀರ ವೀಕ್ಷಣೆಯನ್ನು ಜೋಡಿಸಲಾಗಿತ್ತು.
ವಿಶೇಷ ಅವಧಿಗಳು:
- ಧರ್ಮ, ಮತ, ಸಂಸ್ಕೃತಿ – ಶ್ರೀ ರವಿಕುಮಾರ್, ತಪಸ್-ಸಾಧನಾ ಪ್ರಮುಖರು
- ವ್ಯಕ್ತಿ, ವ್ಯಕ್ತಿತ್ವ ಹಾಗೂ ವ್ಯಕ್ತಿತ್ವ ವಿಕಸನ – ಶ್ರೀ ಬಾಲಕೃಷ್ಣ ಮಲ್ಯ, ಶಾಲಾ ಆಡಳಿತ ಮಂಡಳಿಯ ಸದಸ್ಯರು
- ಹಿಂದುತ್ವ – ಡಾ. ವಾದಿರಾಜ್, ಸಹಪ್ರಾಧ್ಯಾಪಕರು, ಗಣಿತ ವಿಭಾಗ, ಎಂ.ಐ.ಟಿ.
- ರಾಷ್ಟ್ರನಿರ್ಮಾಣದಲ್ಲಿ ಕುಟುಂಬದ ಪಾತ್ರ – ಶ್ರೀ ಪ್ರಕಾಶ್, ಸಿ.ಇ.ಓ., ಹೊಸದಿಗಂತ
- ಸಾಂಸ್ಕೃತಿಕ ಭಾರತ – ಶ‍್ರೀಮತಿ ರೇವತಿ
- ಅಧ್ಯಾತ್ಮದಿಂದ ವ್ಯಕ್ತಿತ್ವ ವಿಕಸನ – ಶ್ರೀ ಶ್ರೀಧರಮೂರ್ತಿ
- ಭವಿಷ್ಯದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಬಗೆ – ಶ್ರೀ ಗುರುಬಸವರಾಜ್, ಹಗರಿಬೊಮ್ಮನಹಳ್ಳಿ ಶಾಲೆಯ ಹಳೆ ವಿದ್ಯಾರ್ಥಿ
- ಗುರು–ಗುರಿ – ಶ್ರೀ ರಾಜಾರಾಂ, ರಾಷ್ಟ್ರೋತ್ಥಾನ ವಿದ್ಯಾಲಯ, ಹೊಳೆಹೊನ್ನೂರು
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Tapas #RashtrotthanaTapas #Saadhana #RashtrotthanaSaadhana #IITJEE #PUEdication #NEETCoaching #Doctor #girlseducation #PersonalityDevelopmentCamp
Project Info
- Category: News & Media
- Location: Amrita Bharati Vidya Kendra, Hebri
- Completed Date: 11-14 Nov 2023