• Home
  • About Us
    • Introduction
    • Vision Mission Values
    • Journey So Far
    • Rashtrotthana Parishat
    • Rashtrotthana Trust
    • Visionaries & Personalities
  • What We Do
    • Literature
      • Utthana
      • Sahitya
      • Printing Press
    • Education
      • State Board Schools
      • CBSE Schools
      • Tapas
      • Saadhana
      • Prashikshana Bharati
    • Health
      • Yoga
      • Hospital
      • Blood Centre
      • Thalassemia Day Care
      • Agnivesha Ayurveda Anushthana
      • Swasthya Bharati
    • Service
      • Seva Vasati
      • Madhava Srushti
  • Projects
    • Parishat Projects
    • Trust Projects
    • Upcoming Projects
    • Outreach Programs
  • Events & Media
    • Announcements
    • News & Media
    • Photo Gallery
    • Videos
  • Join Us
    • Be a Volunteer
    • Donate Blood
    • Organise Blood Donation Camps
    • Careers at Rashtrottana
    • Donate
  • Resources
    • Testimonials
    • Blog
    • Annual Reports
    • Newsletter
    • Brochures
  • Contact Us
  • Donate
Address Kempegowda Nagara, Bengaluru
Email info@rashtrotthana.org
Phone phone
    • Home
    • About Us
      • Introduction
      • Vision Mission Values
      • Journey So Far
      • Rashtrotthana Parishat
      • Rashtrotthana Trust
      • Visionaries & Personalities
    • What We Do
      • Literature
        • Utthana
        • Sahitya
        • Printing Press
      • Education
        • State Board Schools
        • CBSE Schools
        • Tapas
        • Saadhana
        • Prashikshana Bharati
      • Health
        • Yoga
        • Hospital
        • Blood Centre
        • Thalassemia Day Care
        • Agnivesha Ayurveda Anushthana
        • Swasthya Bharati
      • Service
        • Seva Vasati
        • Madhava Srushti
    • Projects
      • Parishat Projects
      • Trust Projects
      • Upcoming Projects
      • Outreach Programs
    • Events & Media
      • Announcements
      • News & Media
      • Photo Gallery
      • Videos
    • Join Us
      • Be a Volunteer
      • Donate Blood
      • Organise Blood Donation Camps
      • Careers at Rashtrottana
      • Donate
    • Resources
      • Testimonials
      • Blog
      • Annual Reports
      • Newsletter
      • Brochures
    • Contact Us
    • Donate
Rashtrotthana Group
Rashtrotthana Group
Rashtrotthana Group
Rashtrotthana Group
Rashtrotthana Group
  • Home
  • About Us
    • Introduction
    • Vision Mission Values
    • Journey So Far
    • Rashtrotthana Parishat
    • Rashtrotthana Trust
    • Visionaries & Personalities
  • What We Do
    • Literature
      • Utthana
      • Sahitya
      • Printing Press
    • Education
      • State Board Schools
      • CBSE Schools
      • Tapas
      • Saadhana
      • Prashikshana Bharati
    • Health
      • Yoga
      • Hospital
      • Blood Centre
      • Thalassemia Day Care
      • Agnivesha Ayurveda Anushthana
      • Swasthya Bharati
    • Service
      • Seva Vasati
      • Madhava Srushti
  • Projects
    • Parishat Projects
    • Trust Projects
    • Upcoming Projects
    • Outreach Programs
  • Events & Media
    • Announcements
    • News & Media
    • Photo Gallery
    • Videos
  • Join Us
    • Be a Volunteer
    • Donate Blood
    • Organise Blood Donation Camps
    • Careers at Rashtrottana
    • Donate
  • Resources
    • Testimonials
    • Blog
    • Annual Reports
    • Newsletter
    • Brochures
  • Contact Us
  • Donate

Adhyatma Parva Program in RVK-Dharwad

Neeralakatti, Dharwad, Dec 1-2: A two days program, Adhyatma Parva was organised for Rashtrotthana CBSE Students herein Rashtrotthana Vidya Kendra.

ನೀರಲಕಟ್ಟಿ, ಧಾರವಾಡ, ಡಿಸೆಂಬರ್ 1-2: ರಾಷ್ಟ್ರೋತ್ಥಾನ ಸಿಬಿಎಸ್‍ಇ ಶಾಲಾ ಮಕ್ಕಳಿಗೆ ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 2 ದಿನಗಳ ಅಧ್ಯಾತ್ಮ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಿಸೆಂಬರ್ 1, ಶುಕ್ರವಾರ: 

ಉದ್ಘಾಟಕರಾಗಿ ಆಗಮಿಸಿದ್ದ ಹುಬ್ಬಳ್ಳಿಯ ಚಿನ್ಮಯ ಮಿಷನ್‍ನ ಪೂಜ್ಯ ಕೃತಾತ್ಮಾನಂದ ಸ್ವಾಮಿಗಳು “ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಸಂಪಾದನೆಯಾಗಿರಬೇಕು. ಅದನ್ನು ಹೆಚ್ಚು ಹೆಚ್ಚು ಗಳಿಸಬೇಕು. ಅಂದಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ” ಎಂದು ಆಶೀರ್ವದಿಸಿದರು.

ಅವಧಿ-1: ಅಧ್ಯಾತ್ಮ ಎಂದರೇನು? ಏಕೆ? – ಪೂಜ್ಯ ಕೃತಾತ್ಮಾನಂದ ಸ್ವಾಮೀಜಿ ಚಿನ್ಮಯ ಮಿಷನ್, ಹುಬ್ಬಳ್ಳಿ. “ಅಧ್ಯಾತ್ಮ ಎಂದರೆ ನನ್ನನ್ನು ನಾನು ಅರಿತುಕೊಳ್ಳುವುದು. ನಮ್ಮ ಮನಸ್ಸಿನಲ್ಲಿ ಅದಮ್ಯವಾದ ಶಕ್ತಿ ಇದೆ. ಆ ಶಕ್ತಿಯಿಂದ ಅಗಾಧವಾದುದ್ದನ್ನು ಸಾಧಿಸಲು ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಹೇಗೆ? ಎನ್ನುವುದನ್ನು ಕಲಿತುಕೊಳ್ಳಬೇಕು” ಎಂದರು.

ಅವಧಿ-2: ಅಧ್ಯಾತ್ಮದ ಮಾರ್ಗಗಳು – ಪೂಜ್ಯ ಮಾತಾ ತೇಜೋಮಯಿ, ಮಾತಾಶ್ರಮ, ಹುಬ್ಬಳ್ಳಿ. “ಭಗವಂತ ನಮ್ಮಲ್ಲಿ ಆತ್ಮದ ರೂಪದಲ್ಲಿ ಇದ್ದಾನೆ. ಒಳಗಡೆ ಇರುವ ಪರಮಾತ್ಮನನ್ನು ಕಂಡುಕೊಳ್ಳಲು ನಾಲ್ಕು ಅಧ್ಯಾತ್ಮದ ಮಾರ್ಗಗಳಿವೆ. 1. ಜ್ಞಾನ ಯೋಗ, 2. ರಾಜಯೋಗ, 3. ಭಕ್ತಿ ಯೋಗ, 4. ಕರ್ಮ ಯೋಗ – ಇವುಗಳ ಕುರಿತು ವಿವರಣೆ ನೀಡಿದರು.

ಅವಧಿ-3: ಯತಿ ದರ್ಶನ – ಸಿದ್ಧಾರೂಢ ಮಠ, ದೇವರ ಹುಬ್ಬಳ್ಳಿ

ಅವಧಿ-4:  ಅನೌಪಚಾರಿಕ ಅವಧಿ

ಡಿಸೆಂಬರ್ 2, ಶನಿವಾರ:

ಮುಂಜಾವಿನ ಅವಧಿಯಲ್ಲಿ ಶಾಲೆಯ ಯೋಗ ಗುರುಗಳಾದ ಶ್ರೀ ಆತ್ಮಾನಂದ ಗುರೂಜಿ ಇವರಿಂದ ಯೋಗ ತರಗತಿ ನಡೆಯಿತು.

ಅವಧಿ-5: ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀ ರಾಮಚಂದ್ರ ಭಟ್ ಹಾಗೂ ಶ್ರೀ ಹರ್ಷ ಭಟ್ ಇವರ ನೇತೃತ್ವದಲ್ಲಿ ಧ್ಯಾನ, ಜಪ, ಪೂಜೆ ಮಾಡುವ ವಿಧಾನದ ಕುರಿತು ಪ್ರಾಯೋಗಿಕ ಕಾರ್ಯಕ್ರಮಗಳು ನಡೆದವು.

ಅವಧಿ-6: ಉಪನಿಷತ್-ಉಪಾಖ್ಯಾನ – ಡಾ. ಶ್ರೀರಾಮ್ ಭಟ್ ಇವರು ಉಪನಿಷತ್ತಿನಲ್ಲಿ ಬರುವ ಓಂ ಸಹನಾವವತು… ಶ್ಲೋಕದ ಅರ್ಥ ವಿವರಣೆಕೊಟ್ಟರು.

ಅವಧಿ-7: ಹರಿ ಕೀರ್ತನೆ – ಶ್ರೀ ಶಿವರಾಮ್ ಗಾಂವಕರ್ ಹಾಗೂ ಸಂಗಡಿಗರಿಂದ ಭಕ್ತ ಪ್ರಹ್ಲಾದ ಹರಿಕೀರ್ತನೆ ನಡೆಯಿತು.

ಅವಧಿ-8: ಏಕಾಂತ – ವಿದ್ಯಾರ್ಥಿಗಳು ಏಕಾಂತ ಅವಧಿಯಲ್ಲಿ ಸಮಯವನ್ನು ಕಳೆದರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ವೇದಿಕೆಯನ್ನು ಹಂಚಿಕೊಂಡ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀ ವಿನಾಯಕ ಭಟ್ ಇವರು, “ಅಧ್ಯಾತ್ಮದ ಗುರಿ ಸ್ಥಿತಪ್ರಜ್ಞತೆಯನ್ನು ಸಾಧಿಸುವುದು. ಜೀವನದ ಪ್ರತಿ ಕ್ಷಣದಲ್ಲೂ ಸ್ಥಿತಪ್ರಜ್ಞತೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಸುಖ-ದುಃಖ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಂಡರೆ ಮಾತ್ರ ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ” ಎಂದರು.

https://rvkcbse.in/
https://rashtrotthana.org/
https://www.facebook.com/rashtrotthanaparishat
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKDharwad #AdhyatmaParva

Project Info

  • Category: News & Media
  • Location: Neeralakatti, Dharwad
  • Completed Date: 1-2 Dec 2023

Project Gallery


To create
Sustainable Healthy Society

Related Website

- Utthana
- Rashtrotthana Sahitya
- CBSE Schools
- Tapas – Saadhana
- Hospital
- Blood Centre
- Thalassemia Day Care

Quick Links

- About Us
- What We Do
- Projects
- Events & Media
- Join Us
- Resources
- Contact Us

Connect With Us

  • Rashtrotthana Group
    No. 93/1, Keshavashilpa
    KempeGowda Nagar
    Bengaluru – 560 004, Karnataka
  • Call Us : (080) 2661 2730/31/32
    •                +91 94482 84602
      WhatsApp : +91 89044 04724
  • Parishat: info@rashtrotthana.org
  • Trust: trust@rashtrotthana.org

© 2023 All Rights Reserved | Rashtrotthana Parishat | Powered By World Vision Softek

Terms & Conditions | Privacy Policy

WhatsApp us