Udupi, Mar 8: On the auspicious day of Shivaratri, the General Secretary of Rashtrotthana Parishat, Sri N Dinesh Hegde had a discussion with Paryaya Peethadhishwara Sri Sugunendra Theertha Swamiji of Shri Puttige Matha regarding Rashtrotthana Vidya Kendra – Udupi and other projects which are being started in the coming year and received blessings. Local organizers of Rashtrotthana were also present.
ಉಡುಪಿ, ಮಾರ್ಚ್ 8: ಶಿವರಾತ್ರಿಯ ಶುಭದಿನದಂದು ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಬರುವ ಸಾಲಿನಲ್ಲಿ ಪ್ರಾರಂಭವಾಗುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ ಹಾಗೂ ಮತ್ತಿತರ ಯೋಜನೆಗಳ ಬಗೆಗೆ ಪರ್ಯಾಯ ಪೀಠಾಧೀಶ್ವರರಾದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿ, ಆಶೀರ್ಮಂತ್ರಾಕ್ಷತೆಯನ್ನು ಪಡೆದರು. ರಾಷ್ಟ್ರೋತ್ಥಾನದ ಸ್ಥಳೀಯ ಸಂಘಟಕರೂ ಜೊತೆಗಿದ್ದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKUdupi #PuttigeMatha
Project Info
- Category: News & Media
- Location: Udupi
- Completed Date: 08 Mar 2024