Bengaluru, Dec 19: Rashtrotthana Blood Centre – Bengaluru and Sagar Hospital, jointly organised Blood Donation Camp herein Dayananda Sagar College of Aeronautical Engineering – Kumaraswamy Layout. Totally, 243 donors donated the blood.
Vice Principal of Engineering Dept, Smt. Suma, HoD of Aeronautical Dept, Sri Harish, NSS Officer, Sri Nagaraju, Manager of Sagar Blood Centre, Sri Kumar and Senior Social Worker of Rashtrotthana Blood Centre, Sri R Chandrashekhar, were present.
ಬೆಂಗಳೂರು, ಡಿಸೆಂಬರ್ 19: ರಾಷ್ಟ್ರೊತ್ಥಾನ ರಕ್ತಕೇಂದ್ರ – ಬೆಂಗಳೂರು ಹಾಗೂ ಸಾಗರ್ ಆಸ್ಪತ್ರೆಯವರು ಜಂಟಿಯಾಗಿ ಇಲ್ಲಿನ ದಯಾನಂದ ಸಾಗರ್ ಕಾಲೇಜ್ ಆಫ್ ಏರೋನಾಟಿಕಲ್ ಎಂಜಿನಿಯರಿಂಗ್, ಕುಮಾರಸ್ವಾಮಿ ಲೇಔಟ್, ಇಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದವು. ಒಟ್ಟು 243 ದಾನಿಗಳು ಶಿಬಿರದಲ್ಲಿ ರಕ್ತದಾನ ಮಾಡಿದರು.
ಇಂಜಿನಿಯರಿಂಗ್ ವಿಭಾಗದ ಉಪ ಪ್ರಾಂಶುಪಾಲರಾದ ಶ್ರೀಮತಿ ಸುಮಾ, ಏರೋನಾಟಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್, ಎನ್.ಎಸ್.ಎಸ್. ಅಧಿಕಾರಿ ಶ್ರೀ ನಾಗರಾಜು, ಸಾಗರ್ ರಕ್ತಕೇಂದ್ರದ ವ್ಯವಸ್ಥಾಪಕರಾದ ಶ್ರೀ ಕುಮಾರ್ ಹಾಗೂ ರಾಷ್ಟ್ರೊತ್ಥಾನ ರಕ್ತಕೇಂದ್ರದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಆರ್ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #BloodCentre #BloodDonation #BloodDonationCamp #DayanandaSagarCollege
Project Info
- Category: News & Media
- Location: Bengaluru
- Completed Date: 19 Dec 2023