Bengaluru, Apr 21: Blood Donation Camp was organised herein Rashtrotthana Yoga Centre – Jayanagar. 204 people voluntarily donated blood in the camp which was organised in collaboration with Rashtrotthana Blood Centre. Yoga practitioners, yoga teachers, well-wishers of the centre donated blood.
ಬೆಂಗಳೂರು, ಏಪ್ರಿಲ್ 21: ರಾಷ್ಟ್ರೋತ್ಥಾನ ಯೋಗಕೇಂದ್ರ – ಜಯನಗರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗವಿದ್ದ ಶಿಬಿರದಲ್ಲಿ 204 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಯೋಗಾಭ್ಯಾಸಿಗಳು, ಯೋಗ ಶಿಕ್ಷಕರು, ಕೇಂದ್ರದ ಹಿತೈಷಿಗಳು ರಕ್ತದಾನ ಮಾಡಿದರು.
https://bloodcentre.rashtrotthana.org/
#Rashtrotthana #RashtrotthanaParishat #Yoga #RashtrotthanaYoga #RYSRI #BloodDoantion #BloodDonationCamp
Project Info
- Category: News & Media
- Location: Jayanagar.Bengaluru
- Completed Date: 21 Apr 2024