Dharwad, Sept 8: Newly built College Building was inaugurated herein Rashtrotthana Vidya Kendra, Neeralakatti.
ಧಾರವಾಡ, ಸಪ್ಟೆಂಬರ್ 8: ನೀರಲಕಟ್ಟಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಕಾಲೇಜು ಕಟ್ಟಡದ ಉದ್ಘಾಟನೆ ಮಾಡಲಾಯಿತು.
ರಾಷ್ಟ್ರೋತ್ಥಾನ ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ಎ ಆರ್ ದ್ವಾರಕನಾಥ್, ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್, ಪ್ರಾಂಶುಪಾಲರಾದ ಡಾ. ಅನಿತಾ ರೈ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
http://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaVidyaKendra #RVKCBSE #RVKDharwad #CollegeBuildingInauguration
Project Info
- Category: News & Media
- Location: Neeralakatti, Dharwad
- Completed Date: 8 Sept 2023